ರಾಜಾ ರವಿವರ್ಮ ರಚಿಸಿದ ‘ಯಶೋದಾ ಮತ್ತು ಕೃಷ್ಣ’ ತೈಲಚಿತ್ರ ದಾಖಲೆಯ ₹167.2 ಕೋಟಿಗೆ ಮಾರಾಟ…!
ರಾಜಾ ರವಿವರ್ಮ ಅವರ 35 x 28.25 ಇಂಚಿನ ತೈಲಚಿತ್ರವೊಂದು ಬುಧವಾರ ನಡೆದ ‘ಸ್ಯಾಫ್ರನ್ ಆರ್ಟ್’ (Saffronart) ವಸಂತಕಾಲದ ಹರಾಜಿನಲ್ಲಿ ₹167.2 ಕೋಟಿಗೆ ಮಾರಾಟವಾಗುವ ಮೂಲಕ, ಈವರೆಗೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಪೇಂಟಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಯಶೋದಾ ಮತ್ತು ಕೃಷ್ಣ’ ಎಂಬ ಶೀರ್ಷಿಕೆಯ ಈ ಕೃತಿಯನ್ನು ಖ್ಯಾತ ಭಾರತೀಯ ಕಲಾವಿದ ರಾಜಾ … Continued