ವೀಡಿಯೊಗಳು | ಹಾರ್ಮುಜ್ ದ್ವೀಪದಲ್ಲಿ ಪ್ರಕೃತಿ ವಿಸ್ಮಯ : ರಕ್ತದ ಬಣ್ಣಕ್ಕೆ ತಿರುಗಿದ ಸಮುದ್ರ ತೀರ ; ಕಾರಣ ಗೊತ್ತೆ..?

ತೆಹ್ರಾನ್: ಇರಾನ್‌ನ ಹಾರ್ಮುಜ್ ದ್ವೀಪದ ಕರಾವಳಿ ತೀರಗಳು ಮತ್ತೊಮ್ಮೆ ಜಗತ್ತನ್ನು ಬೆರಗುಗೊಳಿಸಿವೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ, ಇಲ್ಲಿನ ಸಮುದ್ರದ ನೀರು ಮತ್ತು ಮರಳು ಕೆಂಪು ರಕ್ತದ ಬಣ್ಣಕ್ಕೆ ತಿರುಗಿದ್ದು, ಭೂಮಿಯ ಮೇಲಿನ ದೃಶ್ಯದಂತೆ ಕಾಣದೆ ಯಾವುದೋ ಪರಗ್ರಹದ ವಿಸ್ಮಯದಂತೆ ಭಾಸವಾಗುವಂತಿದೆ. ಪರ್ಷಿಯನ್ ಕೊಲ್ಲಿಯಲ್ಲಿರುವ ಈ ಪುಟ್ಟ ದ್ವೀಪವು ತನ್ನ ವಿಶಿಷ್ಟ ಭೌಗೋಳಿಕ ರಚನೆಗೆ ಹೆಸರಾಗಿದೆ. … Continued