ಬ್ರಿಟನ್‌ ಪ್ರಧಾನಿ ಆಯ್ಕೆಯ ರೇಸ್‌ನ 2ನೇ ಸುತ್ತಿನಲ್ಲೂ ಅತಿ ಹೆಚ್ಚು ಮತಗಳನ್ನು ಪಡೆದು ಗೆದ್ದ ಭಾರತೀಯ ಮೂಲಕದ ರಿಷಿ ಸುನಕ್

ಲಂಡನ್‌: ಜುಲೈ 14 ರಂದು ಗುರುವಾರ ಬ್ರಿಟಿಷ್ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಬ್ರಿಡನ್ನಿನ ಕನ್ಸರ್ವೇಟಿವ್ ನಾಯಕತ್ವದ ರೇಸ್‌ನಲ್ಲಿ 101 ಮತಗಳೊಂದಿಗೆ ಎರಡನೇ ಮತದಾನವನ್ನು ಗೆದಿದ್ದಾರೆ. ಕಿರಿಯ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಪಡೆದರೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದರು. ಗುರುವಾರ 49 ಮತಗಳನ್ನು ಪಡೆದ … Continued