ನಾಗರಿಕರನ್ನು ಸ್ಥಳಾಂತರಿಸಲು 4 ಉಕ್ರೇನಿಯನ್ ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ನಾಗರಿಕರಿಗೆ ಉಕ್ರೇನ್ ತೊರೆಯಲು ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ರಷ್ಯಾ ಭಾಗಶಃ ಕದನ ವಿರಾಮವನ್ನು ಘೋಷಿಸಿದೆ. ನೆರೆಯ ದೇಶ ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣಕ್ಕೆ ಇಂದು 12 ನೇ ದಿನ. ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಮನವಿಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಷ್ಯಾದ ಮಿಲಿಟರಿಯ ಹೇಳಿಕೆಯ ಪ್ರಕಾರ, ಮಾನವೀಯ … Continued