ರಷ್ಯಾದಿಂದ ಭಾರತ ತೈಲ ಖರೀದಿಸುವುದರಿಂದ ಬ್ರಾಹ್ಮಣರಿಗೆ ಲಾಭವಾಗುತ್ತಿದೆ : ಚರ್ಚೆಗೆ ಗ್ರಾಸವಾದ ಟ್ರಂಪ್ ಸಲಹೆಗಾರನ ಹೇಳಿಕೆ

ನವದೆಹಲಿ: ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲೆ ವಿಧಿಸಿರುವ ಶೇ. 50 ರಷ್ಟು ಸುಂಕಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತವು “ರಷ್ಯಾಕ್ಕೆ ಲಾಂಡ್ರೋಮೆಂಟ್ ಹೊರತುಪಡಿಸಿ ಬೇರೇನೂ ಅಲ್ಲ” ಎಂದು ಕರೆದಿದ್ದಾರೆ ಮತ್ತು “ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ಬ್ರಾಹ್ಮಣರು ಲಾಭ … Continued