ಪಾಕಿಸ್ತಾನದ ಜೊತೆ ಕುಟುಂಬದ ವ್ಯಾಪಾರ ಒಪ್ಪಂದಕ್ಕಾಗಿ ಭಾರತದ ಜೊತೆಗಿನ ಅಮೆರಿಕ ಸಂಬಂಧ ಬಲಿಕೊಟ್ಟ ಟ್ರಂಪ್‌”: ಅಮೆರಿಕದ ಮಾಜಿ ಭದ್ರತಾ ಸಲಹೆಗಾರ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದಲ್ಲಿ ತಮ್ಮ ಕುಟುಂಬದ ವ್ಯವಹಾರದ ಒಪ್ಪಂದಗಳಿಗೆ ಅನುಕೂಲ ಮಾಡಿಕೊಡಲು ಭಾರತದ ಜೊತೆಗಿನ ಅಮೆರಿಕದ ಸಂಬಂಧವನ್ನು ಅಪಾಯಕ್ಕೆ ಒಡ್ಡಿದ್ದಾರೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್ ಸುಲ್ಲಿವಾನ್‌ ಆರೋಪಿಸಿದ್ದಾರೆ. ಅಮೆರಿಕ-ಭಾರತ ಸಂಬಂಧವನ್ನು ಬಲಿ ಕೊಡುವ ಟ್ರಂಪ್ ಅವರ ಕ್ರಮವನ್ನು ಅಮೆರಿಕದ ಸ್ವಂತ ಹಿತಾಸಕ್ತಿಗಳಿಗೆ … Continued