ಬಾಲಿವುಡ್ ಹಿರಿಯ ನಟ ಸತೀಶ ಶಾ ನಿಧನ
ಮುಂಬೈ : ಬಾಲಿವುಡ್ ಹಿರಿಯ ನಟ ಸತೀಶ ಶಾ ಶನಿವಾರ ನಿಧನರಾರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. “ಜಾನೆ ಭಿ ದೋ ಯಾರೋ”, “ಮೈ ಹೂ ನಾ” ಮತ್ತು ಯಶಸ್ವಿ ಟಿವಿ ಶೋ “ಸಾರಾಭಾಯಿ ವರ್ಸಸ್ ಸಾರಾಭಾಯಿ” ಅಭಿನಯಕ್ಕೆ ಹೆಸರುವಾಸಿಯಾದ ಹಿರಿಯ ಬಾಲಿವುಡ್ ನಟ ಸತೀಶ್ ಶಾ ಅವರು ಶನಿವಾರ (ಅಕ್ಟೋಬರ್ 25, 2025) ನಿಧನರಾದರು … Continued