ಶಾಕಿಂಗ್‌…. ಜೋರಾದ ಡಿಜೆ ಮ್ಯೂಸಿಕ್‌ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದುಬಿದ್ದು ಮೃತಪಟ್ಟ ವರ…!

ಸೀತಾಮರ್ಹಿ: ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ವರಮಾಲಾ ಆಚರಣೆ ವೇಳೆ ಡಿಜೆ ಮ್ಯೂಸಿಕ್‌ನ ಹೈ ಡೆಸಿಬಲ್ ಶಬ್ದದಿಂದ ಮದುವೆ ಗಂಡು ಮದುವೆ ಮಂಟಪದಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಇಂದರ್ವಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮೃತನನ್ನು ಅದೇ ಜಿಲ್ಲೆಯ ಮಾಣಿಕ್ತಾರ್ ಗ್ರಾಮದ ಸುರೇಂದ್ರ ಎಂದು ಗುರುತಿಸಲಾಗಿದೆ. ಆತನನ್ನು … Continued

ಕುಡಿದ ಮತ್ತಿನಲ್ಲಿ ಕ್ಯಾಮರಾ ಮುಂದೆಯೇ ತನ್ನನ್ನು ತಾನೇ ಇರಿದುಕೊಂಡ ಯುವಕ-ಸಾವು

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಕಂಠಪೂರ್ತಿ ಕುಡಿದು ಕೈಯ್ಯಲ್ಲಿ ಚಾಕು ಹಿಡಿದುಕೊಂಡು ಹೋಳಿ ನೃತ್ಯ ಮಾಡುತ್ತ ತನಗೆ ತಾನೇ ಚಾಕು ಇರಿದುಕೊಂಡಿದ್ದು, ಗಾಯಗೊಂಡ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಘಟನೆಯ ವೀಡಿಯೋದಲ್ಲಿ ಕಂಠಪೂರ್ತಿ ಕುಡಿದಿರುವ ಗೋಪಾಲ (38) ಎಂಬಾತ ತನ್ನ ಸ್ನೇಹಿತರೊಂದಿಗೆ ಹೋಳಿ ಪೈರಿನ … Continued

ಒಡಿಶಾ: ಪತ್ನಿಯ ಚಿತೆಗೆ ಹಾರಿ ಪ್ರಾಣಬಿಟ್ಟ ಹಿರಿಯ ವ್ಯಕ್ತಿ..!

ಒಡಿಸ್ಸಾ ರಾಜ್ಯದ ಕಲಹಂಡಿ ಜಿಲ್ಲೆಯ ಗೊಲಮುಂಡಾ ಬ್ಲಾಕ್‌ನ ಸಿಯಾಲ್‌ಜೋಡಿ ಗ್ರಾಮದಲ್ಲಿ ತನ್ನ ಸಂಗಾತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ 65 ವರ್ಷದ ಬುಡಕಟ್ಟು ವ್ಯಕ್ತಿ ತನ್ನ ಪತ್ನಿಯ ಚಿತೆಯ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಸಂಭವಿಸಿದ ದುರಂತ ಘಟನೆಯು ದೂರದ ಬುಡಕಟ್ಟು ಹಳ್ಳಿಯ ನಿವಾಸಿಗಳನ್ನು ಆಘಾತಕ್ಕೊಳಗಾಗಿಸಿದೆ. ಬೆಂಕಿ ಉರಿಯುತ್ತಿರುವ ಚಿತೆಗೆ … Continued

90 ವರ್ಷದ ಮಹಿಳೆಗೆ ಏಕಕಾಲದಲ್ಲಿ ಆಲ್ಫಾ, ಬೀಟಾ ಕೋವಿಡ್ ರೂಪಾಂತರಗಳಿಂದ ಸೋಂಕು..ಸಾವು..!

ಪ್ಯಾರಿಸ್‌: ಬೆಲ್ಜಿಯಂನ 90 ವರ್ಷದ ಮಹಿಳೆಯು ಸೋಂಕಿನಿಂದ ಸಾಯುವ ಮೊದಲು ಒಂದೇ ಸಮಯದಲ್ಲಿಕೊರೊನಾ ವೈರಸ್ಸಿನ ಆಲ್ಫಾ ಮತ್ತು ಬೀಟಾ ಎರಡೂ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಾಳೆ ಎಂದು ಸಂಶೋಧಕರು ಶನಿವಾರ ತಿಳಿಸಿದ್ದಾರೆ. ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ ಮಹಿಳೆಯನ್ನು ಮಾರ್ಚ್ 3 ರಂದು ಆಲ್ಸ್ಟ್ ನಗರದ ಒಎಲ್ವಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವಳು ಮನೆಯಲ್ಲಿಯೇ ಶುಶ್ರೂಷೆಯನ್ನು … Continued

ಅತಿ ಹೆಚ್ಚುಪತ್ನಿಯರು, ವಿಶ್ವದಲ್ಲಿ ಅತಿದೊಡ್ಡ ಕುಟುಂಬದ ಮಿಜೊರಾಂನ ವ್ಯಕ್ತಿ ನಿಧನ..ಮಾಹಿತಿ ಕೇಳಿ ಹೌಹಾರದಿರಿ..!

ಐಜಾಲ್: ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನ ತಮ್ಮ ತಮ್ಮ 76 ವಯಸ್ಸನಲ್ಲಿ ಮಿಜೊರಾಂನಲ್ಲಿ ಭಾನುವಾರ ನಿಧನರಾಗಿದ್ದಾರೆ. ಇವರು 38 ಪತ್ನಿಯರು, 94 ಮಕ್ಕಳು ಮತ್ತು 33 ಮೊಮ್ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನ ಅವರ ಸಾವಿನ ಬಗ್ಗೆ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ತಂಗ ಟ್ವೀಟ್ ಮಾಡಿದ್ದಾರೆ. ರಾಜ್ಯ ಮತ್ತು ಚಾನಾ ಅವರ … Continued