ಮೈ ಜುಂ ಎನಿಸುವ ವೀಡಿಯೊ…| ತಾಯಿ-ಮಗಳನ್ನು ಸಮುದ್ರಕ್ಕೆ ಎಳೆದೊಯ್ದ ಬೃಹತ್ ಅಲೆಗಳು ; ಜೀವನ್ಮರಣ ಹೋರಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆ
ಎಲ್ಲರೂ ಸಮುದ್ರತೀರದಲ್ಲಿ ಕುಳಿತು ಅಲೆಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಆದರೆ ಅಲೆಗಳು ದೈತ್ಯ ರೂಪವನ್ನು ಪಡೆದರೆ, ಅದು ಅತ್ಯಂತ ಭಯಾನಕ. ಹೀಗಾಗಿ ಅಲೆಗಳ ಸ್ವರೂಪವನ್ನು ಗಮನಿಸಿಯೇ ಸಮುದ್ರಕ್ಕೆ ಇಳಿಯಬೇಕು… ಇಲ್ಲವಾದರೆ ಯಾವುದೇ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ವೈರಲ್ ಆದ ವೀಡಿಯೊವೇ ನಿದರ್ಶನ. ಸಮುದ್ರದ ಅಲೆಗಳು ಯಾರನ್ನಾದರೂ ಹೇಗೆ ಅಸಹಾಯಕರನ್ನಾಗಿ ಮಾಡುತ್ತವೆ ಎಂಬುದನ್ನು ಈ ವೀಡಿಯೊದಲ್ಲಿ ನೋಡಬಹುದು. … Continued