“ನವೆಂಬರ್ 26, 2026ರ ವೇಳೆಗೆ ಪಾಕಿಸ್ತಾನ ವಿಶ್ವದ ಶ್ರೀಮಂತ ರಾಷ್ಟ್ರವಾಗಲಿದೆ…”: ಪಾಕ್ ಸೆನೆಟರ್ ವಿಚಿತ್ರ ಹೇಳಿಕೆ ವೀಡಿಯೊ ವೈರಲ್ !
ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನದ ಬಗ್ಗೆ ಅಲ್ಲಿನ ಸೆನೆಟರ್ ಫೈಸಲ್ ರಜಾ ಅಬಿದಿ (Faisal Raza Abidi) ನೀಡಿರುವ ಅಚ್ಚರಿಯ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಿಟಿವಿ ನ್ಯೂಸ್ (GTV News) ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ತುಣುಕೊಂದು ವೈರಲ್ ಆಗಿದ್ದು, ಅದರಲ್ಲಿ ಅಬಿದಿ ಅವರು ಪಾಕಿಸ್ತಾನದ ಭವಿಷ್ಯದ ಬಗ್ಗೆ ಅತಿಶಯೋಕ್ತಿಯ ಭವಿಷ್ಯ … Continued