35 ವರ್ಷದ ಹಿಂದೆ ಅಪ್ಪ ಖರೀದಿಸಿದ್ದ 1 ಲಕ್ಷ ರೂ. ಮೌಲ್ಯದ ಜೆಎಸ್ ಡಬ್ಲ್ಯು ಷೇರುಗಳು ಪತ್ತೆ ; ರಾತ್ರೋರಾತ್ರಿ ಬಹುಕೋಟ್ಯಧಿಪತಿಯಾದ ಮಗ..!
ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ತಮ್ಮ ತಂದೆ 1990 ರ ದಶಕದಲ್ಲಿ ಕೇವಲ 1 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದ ಹಳೆಯ ಜೆಎಸ್ಡಬ್ಲ್ಯು (JSW) ಸ್ಟೀಲ್ ಷೇರು ಪ್ರಮಾಣಪತ್ರಗಳು ಸಿಕ್ಕಿದ ನಂತರ ಅದು ಅವರ ಜೀವನವನ್ನೇ ಬದಲಾಯಿಸುವ ಅದೃಷ್ಟವಾಗಿ ಪರಿಣಮಿಸಿದೆ. 30 ವರ್ಷಗಳ ಹಿಂದಿನ ಈ ಷೇರು ಪ್ರಮಾಣಪತ್ರಗಳು ಸಿಕ್ಕಿದ ನಂತರ ಅವರು ಈಗ ದಿಢೀರ್ ಕೋಟ್ಯಧೀಶರಾಗಿದ್ದಾರೆ. ಈ ಷೇರು … Continued