ಜೈಲಿನಲ್ಲಿರುವ ಮಗನಿಗೆ ಡ್ರಗ್ಸ್ ಪೂರೈಸಲು ಯತ್ನಿಸಿದ ತಾಯಿ ಬಂಧನ

ಬೆಂಗಳೂರು: ಜೈಲಿನಲ್ಲಿರುವ ತನ್ನ ಮಗನಿಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಮಾದಕವಸ್ತು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ ಬಂಧಿತ ಮಹಿಳೆಯನ್ನು ಬೆಂಗಳೂರಿನ ಶಿಕಾರಿಪಾಳ್ಯ ನಿವಾಸಿ ಪರ್ವೀನ್ ತಾಜ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಮಹಿಳೆ ಜೈಲಿನಲ್ಲಿರುವ ತನ್ನ ಮಗನ ಸೂಚನೆಯಂತೆ ಜೈಲಿಗೆ ಡ್ರಗ್ಸ್ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿ … Continued

ಮಗನಿಗೆ ಪದವಿ ವರೆಗೆ ಶಿಕ್ಷಣ ನೀಡುವುದು ತಂದೆ ಹೊಣೆ: ಸುಪ್ರೀಂಕೋರ್ಟ್ ತೀರ್ಪು

ಮಗನಿಗೆ ಪದವಿ ವರೆಗೆ ಶಿಕ್ಷಣ ನೀಡುವುದು ತಂದೆಯ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವ ವರೆಗೆ ಆತನ ಖರ್ಚಿನ ಜೊತೆಗೆ ಮಗ ಮೊದಲ ಪದವಿ ಪಡೆಯುವವರೆಗೂ ಆತನ ಖರ್ಚನ್ನು ನೋಡಿಕೊಳ್ಳಬೇಕು ಎಂದು ತೀರ್ಪು ನೀಡಿದೆ. ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ ಹಾಗೂ ಎಂ ಆರ್ ಶಾ ನೇತೃತ್ವದ ನ್ಯಾಯಪೀಠ … Continued

ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಂದ ತಂದೆ

ಬೆಂಗಳೂರು: ಮದ್ಯಪಾನ ಮಾಡಲು ಹಣ ನೀಡುವಂತೆ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ಅಬ್ಬಿಗೆರೆಯಲ್ಲಿ ನಡೆದಿದೆ. ಯಾದಗಿರಿ ಮೂಲದ ಹುಸೇನ್‌ ಪುತ್ರ ಬಾಬರ್‌ನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೂಲಿ ಕೆಲಸಕ್ಕಾಗಿ ಕೆಲ ವರ್ಷಗಳ ಹಿಂದೆ ಹುಸೇನ್‌ ಬೆಂಗಳೂರಿಗೆ ಬಂದು, ಪತ್ನಿ, ಮಗನ ಜತೆ ವಾಸವಿದ್ದರು. ಹುಸೇನ್‌ ಸೆಕ್ಯುರಿಟಿ … Continued

ಎಂದಿಗೂ ನನ್ನನ್ನು ಮರೆಯಬೇಡ : ಮಗನಿಗೆ ಸ್ವತಂತ್ರ ಭಾರತದ ಗಲ್ಲಿಗೇರುವ ಮೊದಲ ಮಹಿಳೆ ಸಲಹೆ

ನವ ದೆಹಲಿ : 2008ರಲ್ಲಿ ಅವರ ಕುಟುಂಬದ ಏಳು ಸದಸ್ಯರನ್ನು ನಿದ್ರಾಜನಕಗಳನ್ನು ಬೆರೆಸಿದ ಹಾಲನ್ನು ಕುಡಿಸಿ ಮತ್ತು ಭರಿಸಿ ನಂತರ ಗಂಟಲು ಕತ್ತರಿಸಿ ಕೊಲೆ ಮಾಡಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ ೩೮ ವರ್ಷದ ಶಬ್ನಮ್‌ಳನ್ನು ಮಹಿಳೆಯರನ್ನು ಗಲ್ಲಿಗೇರಿಸುವ ಏಕೈಕ ಸ್ಥಳವಾದ ಉತ್ತರ ಪ್ರದೇಶದ ಮಥುರಾ ಜಿಲ್ಲಾ ಜೈಲಿನಲ್ಲಿ ಗಲ್ಲಿಗೇರಿಸುವ ಸಿದ್ಧತೆಗಳನ್ನು … Continued