ಕಾರು ಅಪಘಾತ: ಬಾಲಿವುಡ್ ನಟ ಸೋನು ಸೂದ್ ಪತ್ನಿಗೆ ಗಾಯ
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರ ಪತ್ನಿ ಸೋನಾಲಿ ಸೂದ್ ಮುಂಬೈ-ನಾಗ್ಪುರ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸೋಮವಾರ ಅಪಘಾತ ಸಂಭವಿಸಿದೆ ಎಂದು ನಟನ ಆಪ್ತ ಮೂಲಗಳು ತಿಳಿಸಿವೆ. ವರದಿಗಳು ಪ್ರಕಾರ, ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಾಗ ಕಾರಿನಲ್ಲಿದ್ದ ಸೋನಾಲಿ ಸೂದ್, ಅವರ ಸಹೋದರಿಯ ಮಗ ಮತ್ತು ಮತ್ತೊಬ್ಬ ಸಹೋದರಿ ಎಂದು ಹೇಳಲಾಗಿದೆ. ಸೋನಾಲಿ … Continued