ಬಾಂಗ್ಲಾದೇಶ ಕ್ರಿಕೆಟಿಗರಿಗೆ ಬಿಗ್ ಶಾಕ್ : ಹಲವು ಆಟಗಾರರ ಪ್ರಾಯೋಜಕತ್ವ ರದ್ದು ; ವರದಿ
ನವದೆಹಲಿ/ಢಾಕಾ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಮತ್ತು ಕ್ರೀಡಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಕ್ರಿಕೆಟಿಗರು ಈಗ ತಮ್ಮ ಪ್ರಾಯೋಜಕರನ್ನು ಬದಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತದ ಪ್ರಮುಖ ಕ್ರೀಡಾ ಪರಿಕರ ತಯಾರಿಕಾ ಸಂಸ್ಥೆಯಾದ ಎಸ್ಜಿ (SG – Sanspareils Greenlands), ಬಾಂಗ್ಲಾ ಆಟಗಾರರೊಂದಿಗಿನ ತನ್ನ ಪ್ರಾಯೋಜಕತ್ವದ ಒಪ್ಪಂದವನ್ನು ಮುಂದುವರಿಸದೇ ಇರಲು ನಿರ್ಧರಿಸಿದೆ ಎಂದು ವರದಿಗಳು … Continued