ಇಸ್ರೋದಿಂದ ಐತಿಹಾಸಿಕ ಸಾಧನೆ: ‘ಬಾಹುಬಲಿ’ ರಾಕೆಟ್ ಮೂಲಕ ಅತಿ ಭಾರದ ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು, ಬುಧವಾರ (ಡಿಸೆಂಬರ್‌ 24) ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿಯಾಗಿರುವ LVM3-M6 (ಬಾಹುಬಲಿ) ಮೂಲಕ ಅಮೆರಿಕದ ಅತಿದೊಡ್ಡ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್-2’ (BlueBird Block-2) ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಭಾರತೀಯ ನೆಲದಿಂದ ಭಾರತೀಯ ರಾಕೆಟ್ ಒಂದು … Continued

ವೀಡಿಯೊಗಳು..| ಇಸ್ರೋದಿಂದ ಅತಿ ಭಾರದ ಉಪಗ್ರಹ ಉಡಾವಣೆ, ಮಿಷನ್ ‘ಬಾಹುಬಲಿ’ ಯಶಸ್ವಿ

ಶ್ರೀಹರಿಕೋಟಾ (ಆಂಧ್ರಪ್ರದೇಶ): ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಇಸ್ರೋ (ISRO) ಮತ್ತೊಂದು ಮಹತ್ವದ ಸಾಧನೆಯ ಗರಿ ಸೇರಿದೆ. ಈವರೆಗೆ ಉಡಾವಣೆ ಮಾಡಿದ ಉಪಗ್ರಹಗಳಲ್ಲೇ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03 ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಇಸ್ರೋ ಸಂಸ್ಥೆಯ ಅತ್ಯಂತ ಶಕ್ತಿಶಾಲಿ ರಾಕೆಟ್‌ಗಳಲ್ಲಿ ಒಂದಾದ LVM3-M5 ರಾಕೆಟ್‌ಗೆ ‘ಬಾಹುಬಲಿ’ (Bahubali) ಎಂದು ಹೆಸರಿಸಲಾಗಿದೆ. 4,410 ಕೆಜಿ ತೂಕದ … Continued

ಹೊಸ ವರ್ಷದ ಆರಂಭದ ದಿನವೇ ಇಸ್ರೋದಿಂದ ಮತ್ತೊಂದು ಮೈಲಿಗಲ್ಲು : ಕಪ್ಪು ಕುಳಿಗಳ ಅಧ್ಯಯನಕ್ಕೆ ಎಕ್ಸ್‌ಪೋಸ್ಯಾಟ್‌ ಉಪಗ್ರಹದ ಯಶಸ್ವಿ ಉಡಾವಣೆ

ನವದೆಹಲಿ: 2023 ರಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆ ಪಡೆದ ನಂತರ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಮತ್ತೊಂದು ಐತಿಹಾಸಿಕ ಉಡಾವಣೆ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2024ರ ಆರಂಭದ ದಿನವೇ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) … Continued