T20 ವಿಶ್ವಕಪ್ 2024 : ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಲು ಪಾಕಿಸ್ತಾನಕ್ಕೆ ಭಾರತದ ಸಹಾಯ ಬೇಕೇ ಬೇಕು…ಅದು ಹೇಗೆ..?
2024 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಮುಂದಿನ ದಾರಿ ದುರ್ಗಮವಾಗಿ ಕಾಣುತ್ತಿದೆ. ಕಾರನ ಬಾಬರ್ ಅಜಮ್ ನೇತೃತ್ವದ ಪಅಕಿಸ್ತಾನದ ತಂಡವು ತಮ್ಮ ಗ್ರೂಪ್ ಎ ಅಭಿಯಾನದಲ್ಲಿ ಸತತ ಎರಡು ಪಂದ್ಯಗಳನ್ನು ಸೋತ ನಂತರ ಮುಂದಿನ ಹಂತಕ್ಕೆ ಹೋಗುವುದು ಕಷ್ಟಸಾಧ್ಯವಾಗಿ ಪಂದ್ಯಾವಳಿಯಿಂದ ಹೊರಬೀಳುವ ಅಂಚಿನಲ್ಲಿದೆ. ಸಹ-ಆತಿಥೇಯ ತಂಡವಾದ ಅಮೆರಿಕದ ವಿರುದ್ಧ ಆಘಾತಕಾರಿ ಸೋಲಿನ ನಂತರ, ನ್ಯೂಯಾರ್ಕ್‌ನಲ್ಲಿ … Continued