ರೇಜರ್ ಬ್ಲೇಡ್-ಜ್ಯೂಸ್ ಸ್ಟ್ರಾ ಬಳಸಿ ರಸ್ತೆಯಲ್ಲೇ ತುರ್ತು ಆಪರೇಶನ್ ಮಾಡಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು….!
ಕೊಚ್ಚಿ : ವೈದ್ಯಕೀಯ ಕೌಶಲ್ಯ ಮತ್ತು ಮಾನವೀಯತೆಯ ಅಪರೂಪದ ಸಂಗಮಕ್ಕೆ ಕೇರಳದ ರಸ್ತೆಯೊಂದು ಸಾಕ್ಷಿಯಾಗಿದೆ. ಆಸ್ಪತ್ರೆಗೆ ತಲುಪಲು ಸಮಯವಿಲ್ಲದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ, ರಸ್ತೆಯ ಪಕ್ಕದಲ್ಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕೇರಳದ ವೈದ್ಯರ ತಂಡವೊಂದು ಆ ವ್ಯಕ್ತಿಯ ಜೀವ ಉಳಿಸಿ ಮಹತ್ಕಾರ್ಯ ಮಾಡಿದೆ. ಯಾವುದೇ ಆಪರೇಷನ್ ಥಿಯೇಟರ್ ಇಲ್ಲದೆ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ … Continued