ವೀಡಿಯೊ..| ಇದು ವಿಶ್ವದ ಅತಿ ಉದ್ದದ ಕಾರು : ಇದರ ಮೇಲೆ ಹೆಲಿಕಾಪ್ಟರ್‌ ಇಳಿಯುತ್ತದೆ ; ಇದರಲ್ಲಿದೆ ಈಜುಕೊಳ, ಮಿನಿ-ಗಾಲ್ಫ್ ಕೋರ್ಸ್‌….ವೀಕ್ಷಿಸಿ

ಕಾರುಗಳು ಕೇವಲ ಸಾರಿಗೆ ವಿಧಾನವಲ್ಲ; ಅದು ಜೀವನ ಶೈಲಿ ಮತ್ತು ಐಷಾರಾಮಿ ಸಂಕೇತವಾಗಿ ಮಾರ್ಪಟ್ಟಿದ್ದಾರೆ. ಇಂದಿನ ಜಗತ್ತಿನಲ್ಲಿ, ಆಟೋಮೊಬೈಲ್ ಕಂಪನಿಗಳು ಸುಧಾರಿತ ತಂತ್ರಜ್ಞಾನ, ಸೌಕರ್ಯ ಮತ್ತು ಹೊಸಹೊಸವಿನ್ಯಾಸಗಳನ್ನು ನೀಡುವ ಕೇವಲ ಸಾರಿಗೆ ಉದ್ದೇಶಕ್ಕೆ ಮೀರಿದ ಕಾರುಗಳನ್ನು ತಯಾರಿಸಿವೆ. ಆದರೆ ಯಾವ ಕಾರು ಅತಿ ಉದ್ದದ ದಾಖಲೆಯನ್ನು ಹೊಂದಿದೆ ಎಂದು ಯೋಚಿಸಿದ್ದೀರಾ? ಈ ಕಾರು ಎಷ್ಟು ದೊಡ್ಡದಾಗಿದೆ … Continued

ಮಂಗಳೂರು: ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು

ಮಂಗಳೂರು : ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟ ಘಟನೆ ಭಾನುವಾರ (ನ.17) ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಮೈಸೂರು ಮೂಲದ ಮೂವರು ವಿದ್ಯಾರ್ಥಿನಿಯರಾದ ಕೀರ್ತನಾ ಎನ್. (21), ನಿಶಿತಾ ಎಂ. ಡಿ. (21) ಮತ್ತು ಪಾರ್ವತಿ ಎಸ್. (20) ಎಂದು ಗುರುತಿಸಲಾಗಿದೆ. ಈ … Continued

ವೀಡಿಯೊ: ತಾಪಮಾನ ಹೆಚ್ಚಳದಿಂದ ವಿದ್ಯಾರ್ಥಿಗಳು ಪಾರಾಗಲು ಕ್ಲಾಸ್‌ ರೂಮ್‌ ಅನ್ನೇ ಈಜುಕೊಳವಾಗಿ ಪರಿವರ್ತಿಸಿದ ಶಾಲೆ…!

ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಜನರು ವಿಪರೀತ ತಾಪಮಾನದಿಂದಾಗಿ ತತ್ತರಿಸಿದ್ದಾರೆ. ತಾಪಮಾನ ಹೆಚ್ಚಳದಿಂದ ಶಾಲಾ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಉತ್ತರ ಪ್ರದೇಶದ ಕನೌಜ್‌ನ ಶಾಲೆಯೊಂದು ಬಿಸಿಲಿನ ತಾಪಮಾನ ಎದುರಿಸಲು ಶಾಲಾ ಕೊಠಡಿಯನ್ನೇ ಈಜುಕೊಳವನ್ನಾಗಿ ಪರಿವರ್ತಿಸಿದೆ. ಶಾಖದ ಅಲೆಯಿಂದಾಗಿ ತಾಪಮಾನ ದಾಖಲೆ ಮಟ್ಟದಲ್ಲಿ ಏರಿದ್ದರಿಂದ ಅನೇಕ ಮಕ್ಕಳು ಮನೆಯಲ್ಲೇ ಇರುವ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಶಾಲೆ ಮಕ್ಕಳು ಶಾಲೆಗೆ … Continued