ಅಮೆರಿಕ ಕಾರು ಕಂಪನಿ ಫೋರ್ಡ್ ಅವಮಾನಿಸಿದ ನಂತರ ʼರತನ್ ಟಾಟಾʼ ಜಾಗ್ವಾರ್-ಲ್ಯಾಂಡ್ ರೋವರ್ ಖರೀದಿಸಿದ್ದೇ ರೋಚಕ…

ಮುಂಬೈ : ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಪ್ರೀತಿಯ ರಾಷ್ಟ್ರೀಯ ಐಕಾನ್‌ ರತನ್ ಟಾಟಾ ಅವರು ಬುಧವಾರ ತಡರಾತ್ರಿ 86 ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಮತ್ತು ಜಾಗತಿಕ ವ್ಯಾಪಾರ ವಲಯಗಳಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದ ಅವರು ಅವರು ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಅನ್ನು ಹೇಗೆ ಖರೀದಿಸಿದರು ಎಂಬುದೇ ಒಂದು ರೋಚಕ ಕಥೆ. ಅವರು ಮಾರ್ಚ್ 2008 … Continued

3 ಲಕ್ಷ ಕಾರು ನಿರ್ಮಾಣ ಸಾಮರ್ಥ್ಯದ ಫೋರ್ಡ್‌ ಕಾರು ಉತ್ಪಾದನಾ ಘಟಕ ಟಾಟಾ ಕಂಪನಿ ತೆಕ್ಕೆಗೆ…!

ನವದೆಹಲಿ: ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮತ್ತು ಫೋರ್ಡ್ ಇಂಡಿಯಾ ಸೋಮವಾರ ಗುಜರಾತ್ ಸರಕಾರದೊಂದಿಗೆ ಫೋರ್ಡ್ ಇಂಡಿಯಾದ ಸನಂದ್ ವಾಹನ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಫೋರ್ಡ್ ಇಂಡಿಯಾದ ಸನಂದ್ ವಾಹನ ತಯಾರಿಕಾ ಘಟಕದ ಸಂಭಾವ್ಯ ಸ್ವಾಧೀನದಲ್ಲಿ ಅದರ ಭೂ ಆಸ್ತಿಗಳು, ಕಟ್ಟಡಗಳು, ವಾಹನ ತಯಾರಿಕಾ ಘಟಕ, ಯಂತ್ರೋಪಕರಣಗಳು … Continued

ಧಾರವಾಡ ಜೆಎಸ್ಎಸ್ ನಲ್ಲಿ ಟಾಟಾ ಮೋಟರ್ಸ್‌ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ನಲ್ಲಿ ಧಾರವಾಡದ ಬೇಲೂರಿನ ಟಾಟಾ ಮೋಟರ‍್ಸನವರು, ಅಪ್ರೆಂಟೈಸ್‌ಶಿಪ್ ಹುದ್ದೆಗಳಿಗಾಗಿ ಮಾರ್ಚ್‌ 29ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ಐ.ಟಿ.ಐ ಡಿಸೈಲ್ ಮೆಕ್ಯಾನಿಕ್, ಮೆಕ್ಯಾನಿಕ್ ಮೊಟಾರ್ ವೆಹಿಕಲ್, ಇಲೆಕ್ಟ್ರೀಶಿಯನ್, ವೆಲ್ಡರ್, ಫಿಟ್ಟರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್ ಉತ್ತೀರ್ಣರಾದ, ಎಸ್.ಎಸ್.ಎಲ್.ಸಿಯಲ್ಲಿ 50% ಪ್ರತಿಶತ ಹಾಗೂ ಐ.ಟಿ.ಐ ನಲ್ಲಿ 60% ಪ್ರತಿಶತ ಅಂಕಗಳನ್ನು … Continued