ಮೈಜುಂ ಎನ್ನುವ ವೀಡಿಯೊಗಳು | ಭಾರೀ ಮಳೆಯಿಂದ ಕೊಚ್ಚಿಹೋದ ತಾವಿ ನದಿ ಸೇತುವೆ ; ಸಿಲುಕಿಕೊಂಡ ವಾಹನಗಳು
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಭೂಕುಸಿತಗಳು, ಹಠಾತ್ ಪ್ರವಾಹಗಳಿಂದಾಗಿ ಪ್ರದೇಶ ನಲುಗಿ ಹೋಗಿದೆ. ಮಂಗಳವಾರ ಜಮ್ಮುವಿನ ಭಗವತಿ ನಗರದ ಬಳಿಯ ತಾವಿ ನದಿ ಉಕ್ಕಿ ಹರಿದ ಪರಿಣಾಮ ಸೇತುವೆಯೊಂದು ಕೊಚ್ಚಿಹೋಗಿದೆ. ನಾಟಕೀಯ ಘಟನೆಯಲ್ಲಿ, ಜಮ್ಮುವಿನ ಭಗವತಿ ನಗರದ ನಾಲ್ಕನೇ ತಾವಿ ನದೊಯ ಬೃಹತ್ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಪರಿಣಾಮ ಹಲವಾರು … Continued