ಹೊಸ ಥಾರ್ ಅನ್ನು ನಿಂಬೆಹಣ್ಣಿನ ಮೇಲೆ ಹತ್ತಿಸಲು ಹೋದ ಮಹಿಳೆ ; ಆದ್ರೆ ಶೋರೂಂನ 1ನೇ ಮಹಡಿಯಿಂದ ಹಾರಿಹೋಗಿ ಕೆಳಗೆ ಬಿದ್ದ ಎಸ್‌ಯುವಿ…!
ನವದೆಹಲಿ: 29 ವರ್ಷದ ಮಾನಿ ಪವಾರ್ ಅವರಿಗೆ ಹೊಸ ಮಹೀಂದ್ರಾ ಥಾರ್ ಖರೀದಿಸಿದ ಸಂತೋಷ ವಿವರಿಸಲಾಗದು. ಅದನ್ನು ರಸ್ತೆಗೆ ಇಳಿಸುವ ಮೊದಲು, ಅವರು ಶೋರೂಮ್ ಒಳಗೆ ಒಂದು ಸಾಂಪ್ರದಾಯಿಕ ಪದ್ಧತಿ ಅನುಸರಿಸಲು ನಿರ್ಧರಿಸಿದರು. ಈ ಆಚರಣೆಯಲ್ಲಿ ಕಾರಿನ ಟೈರ್ ಅಡಿಯಲ್ಲಿ ನಿಂಬೆ ಹಣ್ಣನ್ನು ಇಟ್ಟು ಅದರ ಮೇಲೆ ಥಾರ್ ಅನ್ನು ಹತ್ತಿಸುವುದು ಅದರಲ್ಲಿ ಸೇರಿತ್ತು. ಆದರೆ … Continued