ವಿಡಿಯೋ | ಥಾರ್‌ಗೆ ಹಗ್ಗಕಟ್ಟಿ ಎಟಿಎಂ ಎಳೆದೊಯ್ದು ಹಣ ದೋಚಿ ರಸ್ತೆಯಲ್ಲೇ ಯಂತ್ರ ಎಸೆದು ಕಳ್ಳರು ಪರಾರಿ

ಬಾಲಾಸೋರ್ : ಒಡಿಶಾದ ಬಾಲಾಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಎಟಿಎಂ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ತಂಡ ಎಟಿಎಂ ಯಂತ್ರವನ್ನು ಕಪ್ಪು ಬಣ್ಣದ ಥಾರ್ (Thar) ವಾಹನಕ್ಕೆ ಹಗ್ಗ ಕಟ್ಟಿ ಎಳೆದಿದ್ದಾರೆ. ಅದು ಕಿತ್ತುಬಂದ ನಂತರ ಅದರೊಳಗಿನ ಹಣವನ್ನು ದೋಚಿ ಪರಾರಿಯಾಗಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, … Continued

ಹೊಸ ಥಾರ್ ಅನ್ನು ನಿಂಬೆಹಣ್ಣಿನ ಮೇಲೆ ಹತ್ತಿಸಲು ಹೋದ ಮಹಿಳೆ ; ಆದ್ರೆ ಶೋರೂಂನ 1ನೇ ಮಹಡಿಯಿಂದ ಹಾರಿಹೋಗಿ ಕೆಳಗೆ ಬಿದ್ದ ಎಸ್‌ಯುವಿ…!

ನವದೆಹಲಿ: 29 ವರ್ಷದ ಮಾನಿ ಪವಾರ್ ಅವರಿಗೆ ಹೊಸ ಮಹೀಂದ್ರಾ ಥಾರ್ ಖರೀದಿಸಿದ ಸಂತೋಷ ವಿವರಿಸಲಾಗದು. ಅದನ್ನು ರಸ್ತೆಗೆ ಇಳಿಸುವ ಮೊದಲು, ಅವರು ಶೋರೂಮ್ ಒಳಗೆ ಒಂದು ಸಾಂಪ್ರದಾಯಿಕ ಪದ್ಧತಿ ಅನುಸರಿಸಲು ನಿರ್ಧರಿಸಿದರು. ಈ ಆಚರಣೆಯಲ್ಲಿ ಕಾರಿನ ಟೈರ್ ಅಡಿಯಲ್ಲಿ ನಿಂಬೆ ಹಣ್ಣನ್ನು ಇಟ್ಟು ಅದರ ಮೇಲೆ ಥಾರ್‌ ಅನ್ನು ಹತ್ತಿಸುವುದು ಅದರಲ್ಲಿ ಸೇರಿತ್ತು. ಆದರೆ … Continued

ಬೆಚ್ಚಿಬೀಳಿಸುವ ವೀಡಿಯೊ | ಇನ್‌ಸ್ಟಾಗ್ರಾಂನಲ್ಲಿ ಜಗಳ…ರಸ್ತೆಯಲ್ಲಿ ಹೊಡೆದಾಟ ; ನಂತರ ಕೋಪದಲ್ಲಿ ಯುವಕನಿಗೆ ವಾಹನ ಗುದ್ದಿಸಿ ಪರಾರಿ

ನವದೆಹಲಿ :  ಕೋಪದಿಂದ ಮಹೀಂದ್ರಾ ಥಾರ್ ಎಸ್‌ಯುವಿ ಚಲಾಯಿಸಿಕೊಂಡು ಬಂದು ಉದ್ದೇಶಪೂರ್ವಕವಾಗಿ ಯುವಕನೊಬ್ಬನಿಗೆ ಡಿಕ್ಕಿ ಹೊಡೆದ ನಂತರ ಆತ ರಸ್ತೆಬದಿಯ ಚರಂಡಿಗೆ ಹಾರಿಬಿದ್ದ ಘಟನೆ ನಡೆದಿದೆ. ನೋಯ್ಡಾದ ಸೆಕ್ಟರ್ 53 ರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಈ ಕೃತ್ಯದ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಹಿಂಸಾಚಾರದ … Continued

ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಂತರ ನದಿಯಲ್ಲಿ ಮಹೀಂದ್ರಾ ಥಾರ್ ಓಡಿಸಿದ ಭೂಪ : ಪೊಲೀಸರು ಕೊಟ್ರು ಶಾಕ್ | ವೀಕ್ಷಿಸಿ

ಟ್ರಾಫಿಕ್ ಜಾಮ್ ನಿಂದ ಬೇಸತ್ತ ವ್ಯಕ್ತಿಯೊಬ್ಬ ಮಹಿಂದ್ರಾ ಥಾರ್ ಅನ್ನು ನದಿಯಲ್ಲಿ ಓಡಿಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ವೈರಲ್‌ ಆದ ನಂತರ ಪೊಲೀಸರು ಆತನಿಗೆ ಶಾಕ್‌ ನೀಡಿದ್ದಾರೆ..! ಹಿಮಾಚಲ ಪ್ರದೇಶದಲ್ಲಿ ರಸ್ತೆಯಲ್ಲಿ ಟ್ರಾಫಿಕ್​ ಜಾಮ್ ಆಗಿರುವುದನ್ನು ನೋಡಿದ ಕಾರ್‌ ಚಾಲಕ ಟ್ರಾಫಿಕ್‌ನಲ್ಲಿ ಸಿಕ್ಕಾಕಿಕೊಂಡರೆ ಸಮಯ ವ್ಯರ್ಥವಾಗುತ್ತದೆ ಎಂದು ಭಾವಿಸಿ ಮಹಿಂದ್ರಾ … Continued