ವೀಡಿಯೊ..| ಪೆಟ್ರೋಲ್ ಹಣ ಕೊಡದೆ ಪರಾರಿಯಾಗುವ ಯತ್ನದಲ್ಲಿ ಬೈಕ್ ಅನ್ನು 7 ಕಿ.ಮೀ ಎಳೆದೊಯ್ದ ಥಾರ್ ಕಾರು….!
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಪಾವತಿಸದೆ ಪರಾರಿಯಾಗಲು ಯತ್ನಿಸಿದ ಚಾಲಕನೊಬ್ಬ, ತನ್ನ ವಾಹನದ ಅಡಿಯಲ್ಲಿ ಸಿಲುಕಿದ ಮೋಟಾರ್ ಸೈಕಲ್ ಅನ್ನು ಹೆದ್ದಾರಿಯಲ್ಲಿ ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ಧೂಮ್ ಮಾಣಿಕ್ಪುರ ಪ್ರದೇಶದ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ಸಂಭವಿಸಿದೆ. ಸಿಕಂದರಾಬಾದ್ ಮೂಲದ 22 … Continued