ವೀಡಿಯೊ…| ಎರಡು ಹುಲಿಗಳ ನಡುವೆ ಭೀಕರ ಕಾಳಗ ; ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದ ಪ್ರವಾಸಿಗರು…!

ಹುಲಿ ವೀಕ್ಷಣೆಗಳು ಸಾಮಾನ್ಯವಾಗಿರಬಹುದು, ಆದರೆ ಎರಡು ಪ್ರಬಲ ಎರಡು ಹುಲಿಗಳ ನಡುವಿನ ಹೊಡೆದಾಟಕ್ಕೆ ಸಾಕ್ಷಿಯಾಗುವುದು ಬಹುತೇಕ ಅಪರೂಪ. ಇದೀಗ, ಇಂಥದ್ದೇ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಹುಲಿಗಳು ಭೀಕರ ಕಾಳಗದಲ್ಲಿ ತೊಡಗಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್‌ ಆಗಿದೆ. ಸಫಾರಿ ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆಹಿಡಿದ ಈ ಉಗ್ರ ಎನ್‌ಕೌಂಟರ್‌ನಲ್ಲಿ … Continued

ವೀಡಿಯೊ…| ಎರಡು ಹುಲಿಗಳ ಭೀಕರ ಕಾಳಗ : ಗೆದ್ದಿದ್ದು ಯಾರು..? ; ವೀಕ್ಷಿಸಿ

ಪ್ರಾಣಿಗಳು ಸಹ ಪ್ರಾಬಲ್ಯಕ್ಕಾಗಿ ಪರಸ್ಪರ ಹೋರಾಡುತ್ತವೆ. ಹುಲಿ ಆಕಸ್ಮಿಕವಾಗಿ ಮತ್ತೊಂದು ಹುಲಿಯ ಪ್ರದೇಶವನ್ನು ಪ್ರವೇಶಿಸಿದರೆ, ಆಗ ಅವುಗಳ ನಡುವೆ ಕಾದಾಟ ಖಚಿತ. ಆ ಪ್ರದೇಶದ ಮೇಲೆ ಅಧಿಕಾರ ಸ್ಥಾಪಿಸಲು ಒಂದು ಮತ್ತೊಂದನ್ನು ಕೊಲ್ಲಲು ಮುಂದಾಗುತ್ತದೆ. ಮತ್ತು ಅದರಲ್ಲಿ ಒಂದು ಆ ಸ್ಥಳದಿಂದ ಬಿಟ್ಟು ಹೋಗುವ ವರೆಗೂ ಅಥವಾ ಸಾಯುವ ವರೆಗೂ ಹೋರಾಟ ಮುಂದುವರಿಯುತ್ತದೆ. ಪ್ರಸ್ತುತ, ಅಂತಹ … Continued