ಹಣ್ಣು ಮಾರಲು ಬಂದ ಮಹಿಳೆ ಮೇಲೆ ಇಬ್ಬರು ಪೊಲೀಸರಿಂದ ಅತ್ಯಾಚಾರ ಆರೋಪ; ಬಂಧನ, ಅಮಾನತು
ತಿರುವನ್ನಮಲೈ: ಮಂಗಳವಾರ ಮುಂಜಾನೆ ತಿರುವನ್ನಮಲೈನ ಎಂಡಾಲ್ ಬೈಪಾಸ್ ರಸ್ತೆಯ ಬಳಿ ಆಂಧ್ರಪ್ರದೇಶ ಮೂಲದ 26 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಿರುವನ್ನಮಲೈ ಪೂರ್ವ ಪೊಲೀಸ್ ಠಾಣೆಗೆ ಸೇರಿದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರೋಪಿಗಳಾದ ಸುಂದರ ಮತ್ತು ಸುರೇಶ ರಾಜ ಕ್ರಮವಾಗಿ ಗ್ರೇಡ್ 1 ಮತ್ತು 2 … Continued