ಗೂಗಲ್ ಟ್ರಾನ್ಸ್‌ಲೇಟ್ ನಲ್ಲಿ ತುಳು ಭಾಷೆ ಸೇರ್ಪಡೆ
ಬೆಂಗಳೂರು: ಗೂಗಲ್ ಟ್ರಾನ್ಸ್ಲೇಟ್ನಲ್ಲಿ 110 ಭಾಷೆಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಇದರಲ್ಲಿ ಕರ್ನಾಟಕದ ತುಳು ಭಾಷೆಗೂ ಮಾನ್ಯತೆ ದೊರೆತಿದೆ. ಈ ಹಿಂದೆ ದೇಶ- ವಿದೇಶದ 133 ಭಾಷೆಗಳಿಗೆ ಮಾತ್ರ ಗೂಗಲ್ ಅವಕಾಶ ಮಾಡಿಕೊಟ್ಟಿತ್ತು. ಈಗ ಹೊಸದಾಗಿ 110 ಭಾಷೆಗಳು ಸೇರ್ಪಡೆಗೊಂಡಿವೆ. ಈಗ ಕನ್ನಡ, ಇಂಗ್ಲಿಷ್ ಹಾಗೂ ಬೇರೆ ಭಾಷೆಯ ಪದಗಳನ್ನು ತುಳುವಿಗೆ ಭಾಷಾಂತರಿಸಿಕೊಳ್ಳಬಹುದು. ಅಲ್ಲದೆ, ಜೊತೆಗೆ ತುಳು … Continued