ಭೇಟಿಗೆ ಬಂದ ಪಾಕ್ ಪ್ರಧಾನಿಗೆ 40 ನಿಮಿಷ ಕಾಯಿಸಿದ ಪುತಿನ್; ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್-ವೀಡಿಯೊ ವೈರಲ್
ಅಶ್ಗಾಬಾತ್ (ತುರ್ಕಮೆನಿಸ್ತಾನ): ತುರ್ಕಮೆನಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರನ್ನು ಭೇಟಿ ಮಾಡಲು ಬರೋಬ್ಬರಿ 40 ನಿಮಿಷಗಳ ಕಾಲ ಕಾಯುವಂತೆ ಮಾಡಿದ್ದರಿಂದ ತೀವ್ರ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆದಿದೆ. ಈ ಘಟನೆ ರಾಜತಾಂತ್ರಿಕ ವಲಯದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗ ತಂದಿದೆ. ಮಾಜಿ ಸೋವಿಯತ್ ರಾಷ್ಟ್ರವಾದ … Continued