ಬಾಲಕಿಯರನ್ನು ನಾಯಿ ಪಂಜರದಲ್ಲಿ ಕೂಡಿಹಾಕಿದ್ರು, 700 ಜನರಿಂದ ಅತ್ಯಾಚಾರ: ಬ್ರಿಟನ್ ಸಂಸತ್ತಿನಲ್ಲಿ ಪಾಕ್ ‘ಗ್ರೂಮಿಂಗ್ ಗ್ಯಾಂಗ್’ ಭೀಕರತೆ ಬಿಚ್ಚಿಟ್ಟ ಸಂಸದ
ಲಂಡನ್ : ಯುನೈಟೆಡ್ ಕಿಂಗ್ಡಮ್ನಲ್ಲಿ (ಯುಕೆ) ವ್ಯವಸ್ಥಿತವಾಗಿ ನಡೆಯುತ್ತಿರುವ “ಗುಂಪು ಆಧಾರಿತ ಮಕ್ಕಳ ಲೈಂಗಿಕ ಶೋಷಣೆ” ಹಾಗೂ “ಗ್ರೂಮಿಂಗ್ ಗ್ಯಾಂಗ್ಸ್” (ಬಾಲಕಿಯರನ್ನು ಸೆಳೆದು ಲೈಂಗಿಕ ದೌರ್ಜನ್ಯವೆಸಗುವ ಜಾಲ) ಕುರಿತಾದ ಚರ್ಚೆ ಈಗ ಬ್ರಿಟಿಷ್ ಸಂಸತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸ್ವತಂತ್ರ ಬ್ರಿಟಿಷ್ ಸಂಸದ ರೂಪರ್ಟ್ ಲೋವೆ ಅವರು ಸಂಸತ್ತಿನಲ್ಲಿ ಸಂತ್ರಸ್ತೆಯರ ಅತ್ಯಂತ ಭೀಕರ ಹಾಗೂ ಗ್ರಾಫಿಕ್ … Continued