ಅಮೆಜಾನ್ ಕಾಡಿನ ‘ಅಪರೂಪದ ಅತಿಥಿಗಳು’: ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆಯಾದ ಹೊರಜಗತ್ತಿಗೆ ತಿಳಿಯದ ಬುಡಕಟ್ಟು ಸಮುದಾಯ !
ಬ್ರೆಜಿಲ್: ಅಮೆಜಾನ್ ಮಳೆಕಾಡಿನ ಮಧ್ಯದಲ್ಲಿ ವಾಸಿಸುವ, ಹೊರಜಗತ್ತಿನ ಯಾವುದೇ ಸಂಪರ್ಕವಿಲ್ಲದ ಬುಡಕಟ್ಟು ಜನಾಂಗದ ಅತ್ಯಂತ ಸ್ಪಷ್ಟ ಮತ್ತು ರೋಚಕ ದೃಶ್ಯಗಳು ಈಗ ಜಗತ್ತಿನ ಮುಂದೆ ಬಂದಿವೆ. ಖ್ಯಾತ ಪರಿಸರವಾದಿ ಮತ್ತು ಲೇಖಕ ಪಾಲ್ ರೊಸೊಲಿ (Paul Rosolie) ಅವರು ಈ ಹಿಂದೆ ಎಂದೂ ನೋಡಿರದ ಈ ಅಪರೂಪದ ವೀಡಿಯೊವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಪೋಡ್‌ಕಾಸ್ಟರ್ ಲೆಕ್ಸ್ … Continued