ಬ್ರಹ್ಮಪುತ್ರ ನದಿ ಅಡಿಯಲ್ಲಿ ಹಾದು ಹೋಗುವ ದೇಶದ ಮೊದಲ ರಸ್ತೆ-ರೈಲು ಸುರಂಗ ಮಾರ್ಗಕ್ಕೆ ಕೇಂದ್ರ ಸಂಪುಟ ಒಪ್ಪಿಗೆ
ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA), ಅಸ್ಸಾಂನ ಬ್ರಹ್ಮಪುತ್ರ ನದಿಯ ಅಡಿಯಲ್ಲಿ 15.79 ಕಿ.ಮೀ ಉದ್ದದ ರಸ್ತೆ ಮತ್ತು ರೈಲು ಸುರಂಗ ಮಾರ್ಗವನ್ನೊಳಗೊಂಡಂತೆ, ರಾಷ್ಟ್ರೀಯ ಹೆದ್ದಾರಿ-15ರ ಗೋಹಪುರದಿಂದ ರಾಷ್ಟ್ರೀಯ ಹೆದ್ದಾರಿ-715ರ ನುಮಾಲಿಗಢದವರೆಗೆ 4-ಪಥದ ಪ್ರವೇಶ-ನಿಯಂತ್ರಿತ ‘ಗ್ರೀನ್ಫೀಲ್ಡ್’ ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಮಹತ್ವದ ಅನುಮೋದನೆ … Continued