20 ವರ್ಷಗಳಲ್ಲೇ ಅಮೆರಿಕಕ್ಕೆ ಅತಿದೊಡ್ಡ ಆಘಾತ ! ಅಮೆರಿಕದ 2 ಪ್ರಬಲ ಯುದ್ಧ ವಿಮಾನ ಇರಾನ್ ಹೊಡೆದುರುಳಿಸಿದ್ದು ಹೇಗೆ ಗೊತ್ತೆ ?
ಕಳೆದ 20 ವರ್ಷಗಳಲ್ಲೇ ಕಂಡುಬರದ ಅಪರೂಪದ ವಿದ್ಯಮಾನವೊಂದರಲ್ಲಿ, ಇರಾನ್ ಸೇನೆಯು ಅಮೆರಿಕದ ಎರಡು ಪ್ರಬಲ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಇರಾನ್ ಸೇನೆಯ ಶಕ್ತಿ ಕುಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸುತ್ತಿರುವ ಬೆನ್ನಲ್ಲೇ, ಇರಾನ್ ಅಮೆರಿಕಕ್ಕೆ ಪ್ರಬಲ ತಿರುಗೇಟು ನೀಡುವ ಮೂಲಕ ಅಮೆರಿಕವನ್ನು ಬೆರಗುಗೊಳಿಸಿದೆ. ಕಳೆದ ಐದು ವಾರಗಳಿಂದ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ … Continued