ಇರಾನ್ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ ? ಮಧ್ಯಪ್ರಾಚ್ಯದಲ್ಲಿ 2003ರ ಬಳಿಕ ಅತಿದೊಡ್ಡ ಸೇನೆ ಜಮಾವಣೆ ಮಾಡಿದ ಟ್ರಂಪ್
ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಶರವೇಗದಲ್ಲಿ ಏರುತ್ತಿದ್ದು, ಅಮೆರಿಕವು ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ ನಡೆಸಲು ಸಜ್ಜಾಗಿದೆ. ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿಯ ಪ್ರಕಾರ, 2003ರ ಇರಾಕ್ ಆಕ್ರಮಣದ ನಂತರ ಅಮೆರಿಕವು ಮಧ್ಯಪ್ರಾಚ್ಯದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ವಾಯುಪಡೆಯನ್ನು ಎಂದಿಗೂ ನಿಯೋಜಿಸಿರಲಿಲ್ಲ. ಅಮೆರಿಕವು ತನ್ನ ಅತ್ಯಾಧುನಿಕ F-35 ಮತ್ತು F-22 … Continued