ಅಮೆರಿಕ-ವೆನಿಜುವೆಲಾ ಮಧ್ಯೆ ವಿಶ್ವದ ಅತಿದೊಡ್ಡ ತೈಲ ಒಪ್ಪಂದ : ಡೊನಾಲ್ಡ್ ಟ್ರಂಪ್ ಘೋಷಣೆ ; ಏನಿದು ಒಪ್ಪಂದ ?
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ವೆನೆಜುವೆಲಾ ಜತೆಗೆ ಐತಿಹಾಸಿಕ ಹಾಗೂ ವಿಶ್ವದ ಅತಿದೊಡ್ಡ ತೈಲ ಒಪ್ಪಂದಕ್ಕೆ ತಮ್ಮ ಆಡಳಿತ ಸಹಿ ಹಾಕಿರುವುದಾಗಿ ಪ್ರಕಟಿಸಿದ್ದಾರೆ. ಈ ಒಪ್ಪಂದವು ಕಾರ್ಯರೂಪಕ್ಕೆ ಬಂದರೆ, ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾದಲ್ಲಿ ಇನ್ನೂ ಸಂಪೂರ್ಣವಾಗಿ ಬಳಸಲಾಗದ ಅಪಾರ ಪ್ರಮಾಣದ ತೈಲ ಸಂಪತ್ತಿಗೆ ಅಮೆರಿಕ ಪ್ರವೇಶ ಪಡೆಯಲಿದ್ದು, ಉತ್ಪಾದನಾ ವೆಚ್ಚದ … Continued