ಅಮೆರಿಕ ನಿರ್ಬಂಧಕ್ಕೆ ಇರಾನ್ ಟಕ್ಕರ್ : ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಸುಂಕ ವಿಧಿಸಲು ಚಿಂತನೆ
ತೆಹ್ರಾನ್: ವಿಶ್ವದ ತೈಲ ಮತ್ತು ದ್ರವೀಕೃತ ಅನಿಲದ (LNG) ಐದನೇ ಒಂದು ಭಾಗದಷ್ಟು ಪೂರೈಕೆಯಾಗುವ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸಾರಿಗೆ ಶುಲ್ಕ (Transit fees) ವಿಧಿಸಲು ಇರಾನ್ ಚಿಂತಿಸುತ್ತಿದೆ ಎಂದು ಸಂಸದರೊಬ್ಬರು ಗುರುವಾರ ತಿಳಿಸಿದ್ದಾರೆ. ಈ ಆಯಕಟ್ಟಿನ ಪ್ರದೇಶದ ಮೇಲೆ ತನಗಿರುವ ನಿಯಂತ್ರಣವನ್ನು ಬಳಸಿಕೊಂಡು ಆರ್ಥಿಕ ಲಾಭ ಗಳಿಸಲು … Continued