ಉತ್ತರ ಪ್ರದೇಶ ಚುನಾವಣೆ : ತಾನು ಗೆದ್ದ, 2ನೇ ಸ್ಥಾನ ಪಡೆದ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡದೇ ಇರಲು ಎಸ್‌ಪಿ ನಿರ್ಧಾರ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವಿನ ಮೈತ್ರಿ ಮಾತುಕತೆ ಇನ್ನೂ ಅಧಿಕೃತವಾಗಿ ಆರಂಭವಾಗಿಲ್ಲ. ಆದರೆ, ಮಾತುಕತೆ ಆರಂಭಕ್ಕೂ ಮುನ್ನವೇ ಉಭಯ ಪಕ್ಷಗಳು ತಮ್ಮ ತಮ್ಮ ಬೇಡಿಕೆಗಳು ಹಾಗೂ ನಿಲುವುಗಳನ್ನು ಸ್ಪಷ್ಟಪಡಿಸಲು ಆರಂಭಿಸಿವೆ. ಸಮಾಜವಾದಿ ಪಕ್ಷಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾನು ಗೆದ್ದಿರುವ ಹಾಗೂ ಎರಡನೇ ಸ್ಥಾನ ಗಳಿಸಿರುವ … Continued