ಅತಿದೊಡ್ಡ ಪಾದಚಾರಿ ಸೇತುವೆ ಉದ್ದ 820 ಅಡಿ..! ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆ-ವೀಕ್ಷಿಸಿ

ಕೆನಡಾದ ಒಂಟಾರಿಯೊದಲ್ಲಿ ಹೆದ್ದಾರಿಯ ಮೇಲೆ ನಿರ್ಮಿಸಲಾದ ಪಿಕರಿಂಗ್ ಪಾದಚಾರಿ ಸೇತುವೆ, ಇದುವರೆಗೆ ನಿರ್ಮಿಸಿದ ವಿಶ್ವದ ಅತಿ ಉದ್ದದ ಸುತ್ತುವರಿದ ಪಾದಚಾರಿ ಸೇತುವೆಯಾಗಿದ್ದು, ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಹೆದ್ದಾರಿ 401 ರಲ್ಲಿ ಮೆಟ್ರೊಲಿಂಕ್ಸ್ ನಿರ್ಮಿಸಿದ ಈ ಸೇತುವೆಯು 820 ಅಡಿಗಳ ಉದ್ದ ಹೊಂದಿದೆ. ಇದರ ವಿಸ್ಮಯದ ಉದ್ದವನ್ನು ಇತ್ತೀಚೆಗೆ ಗಿನ್ನೆಸ್‌ನಿಂದ ವಿಶ್ವದ ಅತಿ ಉದ್ದದ ಪಾದಚಾರಿ … Continued