ತಮಿಳುನಾಡು ಚುನಾವಣೆ: ಪ್ರಚಾರಕ್ಕೆ ಎಐಎಡಿಎಂಕೆ- ಡಿಎಂಕೆಯಿಂದ 50 ಸಾವಿರಕ್ಕೂ ಹೆಚ್ಚು ವಾಟ್ಸಾಪ್‌ ಗುಂಪುಗಳ ರಚನೆ..!

ಸಾಂಕ್ರಾಮಿಕ-ಸಮಯದ ಚುನಾವಣೆಯು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಏಪ್ರಿಲ್‌ ೬ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅಲ್ಲಿನ ಎರಡು ಪ್ರಮುಖ ದ್ರಾವಿಡ ರಂಗಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ತಮ್ಮ ಬಹಳಷ್ಟು ಚುನಾವಣೆ ಸೆಣಸಿಗೆ ಅಂತರ್ಜಾಲಕ್ಕೆ ಪರಿವರ್ತನೆಯಾಗಿವೆ. ಆನ್‌ಲೈನ್‌ನಲ್ಲಿ ಒಂದು ಅಪ್ಲಿಕೇಶನ್‌ನಲ್ಲಿ ದೊಡ್ಡ ಚುನಾವಣೆ ಯುದ್ಧವೇ ನಡೆಯುತ್ತಿದೆ. ವಾಟ್ಸಾಪ್, ಪಕ್ಷಗಳು ಹೇಳುವ ಪ್ರಕಾರ, ವಾಸ್ತವಿಕ ‘ವಿಂಗ್‌ಮ್ಯಾನ್’ ಆಗಿದ್ದು, … Continued

ಸಂಕ್ಷಿಪ್ತ ಸ್ಥಗಿತದ ನಂತರ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಸೇವೆಗಳ ಮರುಸ್ಥಾಪನೆ

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಬಳಕೆದಾರರು ಶುಕ್ರವಾರ ಸಂಜೆ ಸ್ಥಗಿತದ ತೊಂದರೆ ಎದುರಿಸಿದ್ದು, ಇದರ ಪರಿಣಾಮ ಸಾವಿರಾರು ಜನರು ತಮ್ಮ ಕುಂದುಕೊರತೆಗಳನ್ನು ಪ್ರಸಾರ ಮಾಡಲು ಟ್ವಿಟರ್‌ಗೆ ಮೊರೆ ಹೋಗಿದ್ದರು. ರಾತ್ರಿ ೧೦:೩೦ರ ಆಸುಪಾಸು ಆರಂಭವಾದ ತೊಂದರೆ ಸುಮಾರು 45 ನಿಮಿಷಗಳ ಕಾಲ ನಡೆಯಿತು. ಕೆಲವರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಅಥವಾ ಅಪ್ಲಿಕೇಶನ್‌ಗಳ ಮೂಲಕ ಕರೆ … Continued