ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆ ಜಾರಿಗೆ ಮಾರ್ಷಲ್‌ಗಳುಳ್ಳ 54 ತಂಡಗಳ ನಿಯೋಜನೆ..!

ಬೆಂಗಳೂರು;ಕೋವಿಡ್‌-19 ಸೂಕ್ತ ನಡವಳಿಕೆಯನ್ನು ಜಾರಿಗೆ ತರಲು ಮಾರ್ಷಲ್‌ಗಳನ್ನು ನಗರದ ಮತ್ತೆ ನಿಯೋಜಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ. ಜುಲೈ 3 ರ ಶನಿವಾರದಂದು ಬಿಡುಗಡೆಯಾದ ಆದೇಶದಲ್ಲಿ, ಮಾರ್ಷಲ್‌ಗಳನ್ನು ನಿಯೋಜಿಸಲಿರುವ ಮುಖ್ಯ ಪ್ರದೇಶಗಳಲ್ಲಿ ಮಾರುಕಟ್ಟೆಗಳು, ಮಾಲ್‌ಗಳು, ಹೋಟೆಲ್‌ಗಳು, ಪಬ್‌ಗಳು, ಮುಖ್ಯ ರಸ್ತೆ ಜಂಕ್ಷನ್‌ಗಳು, ಚಿತ್ರಮಂದಿರಗಳು, ಧಾರ್ಮಿಕ ಸ್ಥಳಗಳು, ಜನದಟ್ಟಣೆ ಪ್ರದೇಶಗಳು, ನಗರ ಉದ್ಯಾನಗಳು … Continued

ಭಾರತದಲ್ಲಿ 43,071 ಹೊಸ ಕೋವಿಡ್ -19 ಪ್ರಕರಣಗಳು ವರದಿ

ನವದೆಹಲಿ: ಭಾರತವು ಒಂದು ದಿನದ 43,071 ಹೊಸ ಕೊರೊನಾ ವೈರಸ್ ಸೋಂಕನ್ನು ಕಂಡಿದ್ದು, ಅದರ ಪ್ರಮಾಣವನ್ನು 3,05,45,433 ಕ್ಕೆ ತಳ್ಳಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ನವೀಕರಿಸಿದೆ. 955 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,02,005 ಕ್ಕೆ ಏರಿದೆ ಎಂದು ಡೇಟಾ ತಿಳಿಸಿದೆ. ಸಕ್ರಿಯ ಪ್ರಕರಣಗಳು 4,85,350 ಕ್ಕೆ ಇಳಿದಿವೆ ಮತ್ತು … Continued

ಕೋವಿಡ್‌ 3 ನೇ ಅಲೆ ವೇಗವಾಗಿ ಹರಡಬಹುದು, ಆದರೆ ಎರಡನೆ ಅಲೆ ಉಲ್ಬಣದಲ್ಲಿ ದಾಖಲಾದ ಅರ್ಧದಷ್ಟು ಪ್ರಕರಣ ನೋಡಬಹುದು: ಸರ್ಕಾರಿ ಸಮಿತಿ ವಿಜ್ಞಾನಿ

ನವದೆಹಲಿ: ಕೊರೊನಾ ವೈರಸ್ಸಿನ ಮೂರನೇ ಅಲೆಯು ಎರಡನೇ ಅಲೆಯ ಉಲ್ಬಣದ ಅವಧಿಯಲ್ಲಿ ದಿನನಿತ್ಯದ ಅರ್ಧದಷ್ಟು ಪ್ರಕರಣಗಳನ್ನು ದಾಖಲಿಸಬಹುದು ಮತ್ತು ಕೋವಿಡ್‌- ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ ಕೋವಿಡ್ 19 ಪ್ರಕರಣಗಳು ಅಕ್ಟೋಬರ್-ನವೆಂಬರ್ ನಡುವೆ ಅದು ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಈ ಬಗ್ಗೆ ವೈಜ್ಞಾನಿಕ ಮಾದರಿ ಮಾಡುವ ಸರ್ಕಾರಿ ಸಮಿತಿಯ ವಿಜ್ಞಾನಿ ಹೇಳಿದ್ದಾರೆ. ಸೂತ್ರ ಮಾದರಿಯೊಂದಿಗೆ ಕೆಲಸ … Continued

ಜನ್ಮದಿನದ ಬಲೂನ್ ತೆಗೆಯಿತು ವ್ಯಕ್ತಿಯೊಬ್ಬನ ಪ್ರಾಣ

ಬೆಂಗಳೂರು: ಇಲ್ಲಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಬಲೂನ್​​​ ಸಿಡಿದು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬರ್ತ್​ಡೇ ಆಚರಣೆಗೆಂದು ಬಲೂನ್ ಗ್ಯಾಸ್ ಫಿಲ್ ಮಾಡಬೇಕಾದರೆ ಸ್ಪೋಟ ಸಂಭವಿಸಿದೆ. ಗ್ಯಾಸ್ ಫಿಲ್ ಮಾಡುತಿದ್ದ ವ್ಯಕ್ತಿ ಸ್ಫೋಟದಿಂದ ಮೃತಪಟ್ಟಿದ್ದಾರೆ. ಅಶೋಕನಗರದ ಅಪಾರ್ಟ್​​ಮೆಂಟ್​​ ಆವರಣದಲ್ಲಿ ಈ ಘಟನೆ ನಡೆದಿದೆ. ಗ್ಯಾಸ್​ ಮೂಲಕ ಬಲೂನ್​​ ಫಿಲ್​ ಮಾಡುತ್ತಿದ್ದಾಗ ಭಯಾನಕ ಸ್ಫೋಟ ಸಂಭವಿಸಿದೆ. ಬರ್ತ್​​​​ಗೆ ಪಾರ್ಟಿಗಳಿಗೆ ಬಲೂನ್​​​​ … Continued

ಹರಿಯಾಣದಲ್ಲಿ ಖಾಸಗಿ ಶಾಲೆಗಳಿಗೆ ಸೇಪಡೆಯಾಗದ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು…!

ಹರಿಯಾಣದಲ್ಲಿ ಪ್ರಸಕ್ತ ಶೈಕ್ಷಣಿಕ ಅಧಿವೇಶನ ಪ್ರಾರಂಭವಾಗಿ, ಸುಮಾರು ಮೂರು ತಿಂಗಳಾಗಿದ್ದರೂ, ಖಾಸಗಿ ಶಾಲೆಗಳ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದಿಲ್ಲ ಎಂಉ ಶಾಲಾ ಶಿಕ್ಷಣ ನಿರ್ದೇಶನಾಲಯವು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ಕಳುಹಿಸಿದ್ದು, ಅವರೆಲ್ಲಾ ಶಾಲೆ ತೊರೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದೆ. ಹರಿಯಾಣ ಶಿಕ್ಷಣ ಇಲಾಖೆಗೆ, ಖಾಸಾಗಿ ಶಾಲೆಗಳು ಸಲ್ಲಿಸಿರುವ ದತ್ತಾಂಶಗಳ ಪ್ರಕಾರ, 2021-22 ರ … Continued