ಮುಂದಿನ ಗುಜರಾತ್ ಸಿಎಂ ಯಾರು? ಇಂದು ನಿರ್ಧಾರವಾದ್ರೆ ನಾಳೆ ನೂತನ ಸಿಎಂ ಪ್ರಮಾಣವಚನ ಸಾಧ್ಯತೆ

ನವದೆಹಲಿ: ಗುಜರಾತ್ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಸಭೆಯ ನಂತರ ಹೊಸ ಮುಖ್ಯಮಂತ್ರಿಯನ್ನು ಘೋಷಿಸುವ ಸಾಧ್ಯತೆಯಿದೆ. ವೀಕ್ಷಕರಾಗಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಭಾನುವಾರ ಬೆಳಿಗ್ಗೆ ಗುಜರಾತ್ ತಲುಪಿದ್ದಾರೆ. ಒಂದು ವೇಳೆ ಭಾನುವಾರವೇ ಹೊಸ ಮುಖ್ಯಮಂತ್ರಿ ಯಾರು ಎಂದು ಘೋಷಿಸಿದರೆ, … Continued

ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆ

ನವದೆಹಲಿ: ಭಾರತವು ಭಾನುವಾರ ಅಂದರೆ 24 ಗಂಟೆಗಳಲ್ಲಿ 28,591 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ದಿನದ ಶನಿವಾರಕ್ಕಿಂತ 14.3 ಶೇಕಡಾ ಕಡಿಮೆಯಾಗಿದೆ. ದೇಶದ ಒಟ್ಟು ಕೋವಿಡ್‌ ಪ್ರಕರಣ ಈಗ 3,32,36,921 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಭಾರತದ ಸಕ್ರಿಯ ಪ್ರಕರಣ 6,595 ಪ್ರಕರಣಗಳು ಕಡಿಮೆಯಾಗಿದ್ದು, ಪ್ರಸ್ತುತ 3,84,921 ಕ್ಕೆ ತಲುಪಿದೆ. ಭಾನುವಾರ, … Continued

ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆಗೆ ನಾಲ್ಕು ಸಂಭವನೀಯ ಕಾರಣಗಳು…

ದಿಢೀರ್‌ ಬೆಳವಣಿಗೆಯಲ್ಲಿ ಸೆಪ್ಟೆಂಬರ್ 11 ಶನಿವಾರದಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಸಲ್ಲಿಸಿದ ರೂಪಾನಿ, ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ನಾಯಕತ್ವ ಬದಲಾವಣೆ ಸಹಜ ಮತ್ತು ಮುಂದೆತಮಗೆ ಯಾವುದೇ “ಜವಾಬ್ದಾರಿ” ನೀಡಿದರೂ ಅದನ್ನು ವಹಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. ಇದರೊಂದಿಗೆ, ಇತ್ತೀಚೆಗೆ ತಮ್ಮ … Continued

ಅಫ್ಘಾನಿಸ್ತಾನದ ಪರಿಸ್ಥಿತಿ ಚರ್ಚಿಸಲು ಚೀನಾ, ರಷ್ಯಾ, ಇತರ ಮಧ್ಯ ಏಷ್ಯಾದ ರಾಷ್ಟ್ರಗಳ ಗುಪ್ತಚರ ಮುಖ್ಯಸ್ಥರ ಸಭೆ ಆಯೋಜಿಸಿದ ಪಾಕ್ ಐಎಸ್‌ಐ ಮುಖ್ಯಸ್ಥ

ನವದೆಹಲಿ: ಪಾಕಿಸ್ತಾನ, ಚೀನಾ, ರಷ್ಯಾ ಮತ್ತು ಇತರ ಐದು ಮಧ್ಯ ಏಷ್ಯಾದ ದೇಶಗಳ ಗುಪ್ತಚರ ಮುಖ್ಯಸ್ಥರು ಶನಿವಾರ ಇಸ್ಲಾಮಾಬಾದ್‌ನಲ್ಲಿ ಭೇಟಿಯಾಗಿ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸಿಇಒ ಜನರಲ್ ಫೈಜ್ ಹಮೀದ್ ಆಯೋಜಿಸಿದ ಚರ್ಚೆಯಲ್ಲಿ ಚೀನಾ, ರಷ್ಯಾ, ಇರಾನ್, ಕಝಕಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ … Continued

ಆಕಾಶದಿಂದ ಔಷಧ: ದೂರದ ಪ್ರದೇಶಗಳಿಗೆ ಡ್ರೋನ್ ಮೂಲಕ ಔಷಧ ತಲುಪಿಸುವ ಯೋಜನೆ ಆರಂಭಿಸಿದ ತೆಲಂಗಾಣ

ಹೈದರಾಬಾದ್:ತೆಲಂಗಾಣ ಸರ್ಕಾರವು ಡ್ರೋನ್ ತಂತ್ರಜ್ಞಾನದ ಮೂಲಕ ಔಷಧಿಗಳನ್ನು ತ್ವರಿತವಾಗಿ ವಿತರಣೆ ಮಾಡುವ ಸಲುವಾಗಿ ‘ಆಕಾಶದಿಂದ ಔಷಧ’ ಎಂಬ ವಿನೂತನ ಯೋಜನೆಯನ್ನು ಶನಿವಾರ ಆರಂಭಿಸಿದೆ. ಇದನ್ನು ಪ್ರಾಯೋಗಿಕವಾಗಿ ವಿಕರಾಬಾದ್ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ತೆಲಂಗಾಣ ಸಚಿವ ಕೆಟಿ ರಾಮರಾವ್ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಮೆಡಿಸಿನ್ ಫ್ರಮ್ ದಿ … Continued