ದುರಂತದ ಕೆಲವು ವೀಡಿಯೊಗಳು..| ಅಹಮದಾಬಾದಿನಲ್ಲಿ ಏರ್ ಇಂಡಿಯಾ ವಿಮಾನ ಪತನ ; 200 ಕ್ಕೂ ಹೆಚ್ಚು ಮಂದಿ ಸಾವು-ವರದಿ
ಅಹಮದಾಬಾದ್: 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಲಂಡನ್‌ಗೆ ಹೊರಟಿದ್ದ ವಿಮಾನಗಳು ಇಂಡಿಯಾವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ. ನಿಖರವಾದ ಸಾವುನೋವು ಇನ್ನೂ ತಿಳಿದುಬಂದಿಲ್ಲವಾದರೂ 200 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ನಗರ ಪೊಲೀಸ್ ಮುಖ್ಯಸ್ಥ ಜಿ.ಎಸ್. ಮಲಿಕ್ ಅವರು ರಾಯಿಟರ್ಸ್‌ಗೆ ನೀಡಿದ ಮಾಹಿತಿಯ ಪ್ರಕಾರ, ಅಪಘಾತದ ಸ್ಥಳದಿಂದ 204 … Continued