ಉತ್ತರಾಖಂಡಕ್ಕೆ ಹೊಸ ಮುಖ್ಯಮಂತ್ರಿ ಯಾರು? ವಿಧಾನಸಭಾ ಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಸೋಲಿನಿಂದ ಮುಂದುವರಿದ ಅನಿಶ್ಚಿತತೆ

ಡೆಹ್ರಾಡೂನ್: 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ್ದರೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಖತೀಮಾ ಸ್ಥಾನದಿಂದ ಸೋತಿರುವುದು ಮುಂದಿನ ಮುಖ್ಯಮಂತ್ರಿ ಯಾರು ಎಂಬ ಅನುಮಾನ ಮತ್ತು ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಬಿಜೆಪಿ 47 ಸ್ಥಾನಗಳನ್ನು ಗೆದ್ದು 44.33 ರಷ್ಟು ಮತಗಳನ್ನು ಗಳಿಸಿತು. ಆದರೆ ಖತಿಮಾ ಕ್ಷೇತ್ರದಲ್ಲಿ 6,579 … Continued

ಜಮ್ಮು ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಎನ್​ಕೌಂಟರ್: ನಾಲ್ವರು ಉಗ್ರರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮಧ್ಯರಾತ್ರಿಯಿಂದೀಚೆಗೆ ನಡೆದ ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ನಾಲ್ವರು ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಇಬ್ಬರು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮದ್​ಗೆ (JEM) ಸೇರಿದ ಉಗ್ರರು ಸೇರಿದಂತೆ ನಾಲ್ವರನ್ನು ಕೊಂದುಹಾಕಿವೆ. ಪುಲ್ವಾಮಾದ ಚೆವ್​ಕ್ಲಾನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ. ಭದ್ರತಾ ಪಡೆಗಳು ಗಂಡೆರ್​ಬಾಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ … Continued

ವಿಶ್ವದಾದ್ಯಂತ ರಷ್ಯಾ ಬೆಂಬಲಿತ ಮಾಧ್ಯಮಗಳಿಗೆ ಲಿಂಕ್ ಮಾಡಲಾದ ಚಾನಲ್‌ಗಳನ್ನು ನಿರ್ಬಂಧಿಸಿದ ಯೂ ಟ್ಯೂಬ್‌

ವಿಶ್ವಾದ್ಯಂತ ರಷ್ಯಾ ಬೆಂಬಲಿತ ಮಾಧ್ಯಮಗಳಿಗೆ ಲಿಂಕ್ ಮಾಡಲಾದ ಚಾನಲ್‌ಗಳನ್ನು ನಿರ್ಬಂಧಿಸುವುದಾಗಿ ಯೂ ಟ್ಯೂಬ್‌ (YouTube) ಹೇಳಿದೆ. ಕಳೆದ ವಾರ, ಇದು ಯುರೋಪಿಯನ್‌ ಒಕ್ಕೂಟದ ನಿರ್ದೇಶನದ ನಂತರ ಯುರೋಪ್‌ನಲ್ಲಿ RT ಮತ್ತು ಸ್ಪುಟ್ನಿಕ್‌ನಂತಹ ಚಾನಲ್‌ಗಳನ್ನು ನಿರ್ಬಂಧಿಸಿದೆ. ೀ ನವೀಕರಿಸಿದ ನೀತಿಯು ತಕ್ಷಣವೇ ಜಾರಿಗೆ ಬರುತ್ತದೆ, ಆದರೂ ಯೂ ಟ್ಯೂಬ್‌ ಸಿಸ್ಟಮ್‌ಗಳು ಚಾನಲ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸ್ವಲ್ಪ ಸಮಯ … Continued

ಪಂಚರಾಜ್ಯ ಚುನಾವಣೆ ವೈಫಲ್ಯ: ಎಐಸಿಸಿ ಸಭೆ ಕರೆಯಲು ಜಿ-23 ಸದಸ್ಯರ ಒತ್ತಾಯ

ನವದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಬೆಳವಣಿಕೆಗಳು ಮತ್ತೆ ಮುನ್ನೆಲೆಗೆ ಬಂದಿದೆ. ಈಗ ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕ ಯಾವಾಗ ಎಂಬ ಪ್ರಶ್ನೆಗೆ ಮತ್ತೆ ಮುನ್ನಲೆಗೆ ಬಂದಿದೆ. ಐದು ರಾಜ್ಯಗಳಲ್ಲಿನ ಹೀನಾಯ ಸೋಲು ರಾಷ್ಟ್ರೀಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ವಲಯದ ನಾಯಕರ ನಿದ್ದೆ ಕೆಡಿಸಿದೆ. ಅದರಲ್ಲೂ ಎಐಸಿಸಿ ನಾಯಕರ ಸಭೆ … Continued

403 ಸ್ಥಾನಗಳಲ್ಲಿ 305ರಲ್ಲಿ ಬಿಜೆಪಿ- ಎಸ್ಪಿ ಮಧ್ಯೆ ನೇರ ಹಣಾಹಣಿ; ಇದರಲ್ಲಿ ಎಷ್ಟರಲ್ಲಿ ಬಿಜೆಪಿ ಗೆಲುವು-ಎಸ್‌ಪಿ ಗೆದ್ದಿದ್ದೆಷ್ಟು..? ಇಲ್ಲಿದೆ ಮಾಹಿತಿ

ನವದೆಹಲಿ: ಉತ್ತರ ಪ್ರದೇಶದ ಸ್ಪರ್ಧೆಯ ದ್ವಿಧ್ರುವಿ ಸ್ವರೂಪವನ್ನು ಪ್ರತಿಬಿಂಬಿಸುವ, 2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷವು ಒಟ್ಟು 403 ಸ್ಥಾನಗಳಲ್ಲಿ 305 ರಲ್ಲಿ ನೇರ ಸ್ಪರ್ಧೆ ಕಂಡಿತು. ಕಳೆದ ಚುನಾವಣೆಗೆ ಹೋಲಿಸಿದರೆ ಇದು ಗಣನೀಯವಾಗಿ ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ 191 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ನಡೆದಿತ್ತು. … Continued

ಮಾರ್ಚ್ 16ರಂದು ಭಗತ್ ಸಿಂಗ್ ಊರಲ್ಲಿ ಪಂಜಾಬ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಭಗವಂತ್ ಮಾನ್

ಚಂಡೀಗಡ: ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಾರ್ಚ್ 16 ರಂದು ನವಾನ್‌ಶಹರ್ ಬಳಿಯ ಭಗತ್ ಸಿಂಗ್ ಅವರ ಸ್ಥಳೀಯ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಇತರ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕತ್ವ ಮತ್ತು ದೆಹಲಿ … Continued

ಪಾಕಿಸ್ಥಾನಕ್ಕೆ ‘ಆಕಸ್ಮಿಕ’ವಾಗಿ ಕ್ಷಿಪಣಿ ಉಡಾವಣೆ : ಭಾರತದ ರಕ್ಷಣಾ ಸಚಿವಾಲಯ ವಿಷಾದ, ತನಿಖೆಗೆ ಆದೇಶ

ನವದೆಹಲಿ: ಬುಧವಾರ ಪಾಕಿಸ್ತಾನದೊಳಗೆ (Pakistan) ಶಸ್ತ್ರರಹಿತ ಭಾರತೀಯ ಸೂಪರ್‌ಸಾನಿಕ್ ಕ್ಷಿಪಣಿ ಬಿದ್ದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ಇದು ಆಕಸ್ಮಿಕವಾಗಿ ಉಡಾವಣೆ ಆಗಿದ್ದು ಎಂದು ವಿಷಾದ ವ್ಯಕ್ತಪಡಿಸಿದೆ. ಇದೇ ವೇಳೆ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ. ಮಾರ್ಚ್ 9 ರಂದು ವಾಡಿಕೆಯ ನಿರ್ವಹಣೆಯ ಸಂದರ್ಭದಲ್ಲಿ, ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ … Continued

ಚೀನಾದಲ್ಲಿ ಎರಡು ವರ್ಷಗಳಲ್ಲಿ ಅತಿದೊಡ್ಡ ಕೋವಿಡ್ ಉಲ್ಬಣದ ವರದಿ…90 ಲಕ್ಷ ಜನಸಂಖ್ಯೆ ನಗರದಲ್ಲಿ ಮತ್ತೆ ಲಾಕ್‌ಡೌನ್‌..!

ಶಾಂಘೈ: ಚೀನಾ ಎರಡು ವರ್ಷಗಳಲ್ಲಿ ತನ್ನ ಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನು ಶುಕ್ರವಾರ ವರದಿ ಮಾಡಿದೆ. 90 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಚೀನಾದ ನಗರವನ್ನು ಲಾಕ್ ಡೌನ್ ಮಾಡಲು ಆದೇಶಿಸಲಾಗಿದೆ, ಏಕೆಂದರೆ ದೇಶವು ಎರಡು ವರ್ಷಗಳಲ್ಲಿ ತನ್ನ ದೈನಂದಿನ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ಶುಕ್ರವಾರ ವರದಿ ಮಾಡಿದೆ ಎಂದು ಸುದ್ದಿ … Continued

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಹೊಸ ಗ್ರಾಹಕರ ಸೇರ್ಪಡೆ ಮಾಡುವುದನ್ನು ನಿಲ್ಲಿಸುವಂತೆ ಆರ್​ಬಿಐ ಸೂಚನೆ

ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುವುದನ್ನು ನಿಲ್ಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ (Paytm Payments Bank)ಗೆ ಸೂಚಿಸಿದೆ. ಹಾಗೂ ತನ್ನ ಐಟಿ ವ್ಯವಸ್ಥೆಯ ಸಮಗ್ರ ಸಿಸ್ಟಮ್ ಆಡಿಟ್ ನಡೆಸಲು ಐಟಿ ಆಡಿಟ್ ಸಂಸ್ಥೆಯನ್ನು ನೇಮಿಸುವಂತೆ ಬ್ಯಾಂಕ್‌ಗೆ ನಿರ್ದೇಶನ ನೀಡಲಾಗಿದೆ. ಆರ್‌ಬಿಐ (RBI) ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, … Continued

ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣ

ಕಲಬುರಗಿ: ಕಾರು ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಅಫಜಲಪುರ- ದುಧನಿ ನಡುವಿನ ಬಳೂರ್ಗಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ. ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ್ ಗಾಣಗಾಪುರ ದತ್ತಾತ್ರೇಯ ದರ್ಶನ ಪಡೆದು ಮಹಾರಾಷ್ಟ್ರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರು ಅಹಮದ … Continued