ನಾಳೆ ರಾಜ್ಯ ಬಜೆಟ್ ಮಂಡನೆ, ಭರಪೂರ ನಿರೀಕ್ಷೆ, ಬೀಳಲಿದೆಯೇ ಅನಗತ್ಯ ವೆಚ್ಚಕ್ಕೆ ಕಡಿವಾಣ..?

ಬೆಂಗಳೂರು :ಕರ್ನಾಟಕದ ಬಜೆಟ್ ಅಧಿವೇಶನ ನಾಳೆ, ಮಾರ್ಚ್‌ ೪ರಿಂದ ಆರಂಭವಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ೪ರಂದು ಮಧ್ಯಾಹ್ನ ೧೨: ೩೦ಕ್ಕೆ ತಮ್ಮ ಚೊಚ್ಚಲ ಬಜೆಟ್‌ ಮಂಡಿಸಲಿದ್ದಾರೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಜನಪರ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುವ ಬಜೆಟ್ ಇದಾಗಲಿದೆ ಎಂಬ ನಿರೀಕ್ಷೆಯಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವಾಗ … Continued

2020ರಲ್ಲಿ ಯೂ ಟ್ಯೂಬ್‌ ಚಾನೆಲ್ ರಚನೆಕಾರರಿಂದ ಭಾರತೀಯ ಆರ್ಥಿಕತೆಗೆ 6,800 ಕೋಟಿ ರೂ.ಗಳ ಕೊಡುಗೆ

ಮುಂಬೈ: ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವಂತೆ ಯೂ ಟ್ಯೂಬ್‌ ಭಾರತೀಯ ಮಾರುಕಟ್ಟೆಗೆ ಗಣನೀಯ ಆರ್ಥಿಕ ಕೊಡುಗೆ ನೀಡುತ್ತಿದೆ. ಇದು ದೇಶದ ಜಿಡಿಪಿಗೆ 6,800 ಕೋಟಿ ರೂ.ಗಳನ್ನು ಕೊಡುಗೆ ನೀಡಿದೆ, 2020 ರಲ್ಲಿ 6.83 ಲಕ್ಷ ಪೂರ್ಣ ಸಮಯದ ಸಮಾನ ಉದ್ಯೋಗಗಳನ್ನು ಬೆಂಬಲಿಸುತ್ತದೆ ಎಂದು ಗೂಗಲ್ ಮಾಲೀಕತ್ವದ ವೇದಿಕೆ ಗುರುವಾರ ತಿಳಿಸಿದೆ. ಭಾರತದಲ್ಲಿ 1,00,000 ಕ್ಕಿಂತ ಹೆಚ್ಚು … Continued

ನಿರ್ಬಂಧದ ನಂತರದ ಕ್ರಮ: ಬಾಹ್ಯಾಕಾಶ ರಾಕೆಟ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಗೆಯೇ ಇರಿಸಿ ಅಮೆರಿಕ, ಬ್ರಿಟನ್‌ ಧ್ವಜಗಳನ್ನು ಅಳಿಸಿದ ರಷ್ಯಾ..! ವೀಕ್ಷಿಸಿ

ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ಉಲ್ಬಣವು ಈಗ ಬಾಹ್ಯಾಕಾಶವನ್ನು ತಲುಪುತ್ತಿದೆ. ಏಕೆಂದರೆ ರಷ್ಯಾ ಉಡಾವಣೆಯಾಗಲಿರುವ ಬಾಹ್ಯಾಕಾಶ ರಾಕೆಟ್ ಮೇಲೆ ಅಮೆರಿಕ, ಬ್ರಿಟನ್‌ ಮತ್ತು ಜಪಾನ್‌ನ ಧ್ವಜಗಳನ್ನು ಅಳಿಸಿ ಹಾಕಲು ಪುನಃ ಬಣ್ಣ ಬಳಿಯಿತು.ವಿಶೇಷವೆಂದರೆ ರಷ್ಯನ್ನರು ರಾಕೆಟ್‌ ಮೇಲಿದ್ದ ಭಾರತದ ಧ್ವಜವನ್ನು ಮಾತ್ರ ಹಾಗೆಯೇ ಇದೆ. ಅದಕ್ಕೆ ಏನನ್ನೂ ಮಾಡಲಿಲ್ಲ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ROSCOSMOS ರಾಕೆಟ್‌ಗೆ ಪುನಃ … Continued

ಉಕ್ರೇನಿನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಉಕ್ರೇನ್ ನಲ್ಲಿ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು, ಗುರುವಾರ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪರಿಸ್ಥಿತಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಖಾರ್ಕೀವ್ ನಿಂದ 30 ಕಿ‌ಮೀ ದೂರದ ಪ್ರದೇಶಕ್ಕೆ ನಾವು ನಡೆದುಕೊಂಡು ಬಂದಿದ್ದೇವೆ. ಸದ್ಯಕ್ಕೆ ನಾವು ಸುರಕ್ಷಿತವಾಗಿ ಇದ್ದೇವೆ’ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಧೈರ್ಯ … Continued

ಶಿರಸಿ: ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಚಿರತೆ ರಕ್ಷಣೆ..!

ಶಿರಸಿ: ಆಹಾರ ಅರಸಿ ಬಂದಿದ್ದ ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ಜಮೀನಿನಲ್ಲಿ ಹಾಕಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಘಟನೆ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಜಾನ್ಮನೆ ವಲಯದ ಶಿರಗುಣಿ ಗ್ರಾಮದಲ್ಲಿ ವರದಿಯಾಗಿದೆ. ಚಿರತೆ ಚೀರಾಟ ಕೇಳಿದ ಸ್ಥಳೀಯರು ತಕ್ಷಣವೇ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ … Continued

ಸಹಾನುಭೂತಿಯ ಉತ್ತುಂಗ… ಸೆರೆ ಸಿಕ್ಕ ತನ್ನ ವೈರಿ ರಷ್ಯಾ ಸೈನಿಕನಿಗೆ ಬ್ರೆಡ್‌ ನೀಡಿ ಸಂತೈಸಿ, ಯೋಧನ ತಾಯಿಗೆ ವೀಡಿಯೊ ಕರೆ ಮಾಡಿದ ಉಕ್ರೇನಿನ ಮಹಾತಾಯಿ…! ಕಣ್ಣೀರು ಹಾಕಿದ ಯೋಧ..!! ವೀಕ್ಷಿಸಿ

ಕೀವ್‌ (ಉಕ್ರೇನ್‌): ಉಕ್ರೇನ್​ ಮೇಲೆ ದಾಳಿ ಮಾಡಲು ಬಂದು ಸೆರೆ ಸಿಕ್ಕು ಯುದ್ಧ ಖೈದಿಯಾದ ಹಾಗೂ ಹಸಿವಿನಿಂದ ಬಳಲಿದ್ದ ರಷ್ಯಾದ ಯೋಧನಿಗೆ ರಷ್ಯಾದಿಂದ ತೀವ್ರ ಹಾನಿಗೊಳಗಾಗಿ ಜೀವನವೇ ದುಸ್ತರವಾಗಿರುವ ಉಕ್ರೇನ್‌ ತಾಯಂದಿರುವ ಚಹಾ ಮತ್ತು ಬ್ರೆಡ್​ ನೀಡಿ ಸಂತೈಸಿ ಸಹಾನುಭೂತಿ ತೋರಿದ್ದಾರೆ. ಅಲ್ಲದೆ, ಅಳುತ್ತಿರುವ ಸೈನಿಕನ ತಾಯಿಗೆ ಕರೆ ಮಾಡಿ ನಿಮ್ಮ ಮಗ ಆರೋಗ್ಯವಾಗಿದ್ದಾನೆ ಎಂಬ … Continued

ಇಂಟರ್‌ನೆಟ್‌ ರಂಜಿಸಿದ ನವಿಲು-ಮೇಕೆ ನಡುವಿನ ಕಾದಾಟ..! ವೀಕ್ಷಿಸಿ

ಸಾಮಾಜಿಕ ಮಾಧ್ಯಮ ಬಳಕೆದಾರರ ಆಸಕ್ತಿಗೆ ಕಾರಣವಾದ ವೀಡಿಯೊವೊಂದರಲ್ಲಿ ನವಿಲು ಮತ್ತು ಮೇಕೆಯ ಮುಖಾಮುಖಿ ಕಾದಾಟವಿದೆ..! ವೀಡಿಯೊದಲ್ಲಿ, ಒಂದು ಮೇಕೆ ಮತ್ತು ನವಿಲು ಕಾಡಿನಲ್ಲಿ ಮುಖಾಮುಖಿಯಾಗುತ್ತವೆ ಮತ್ತು ನಂತರ ಇಬ್ಬರ ನಡುವೆ ಜಗಳ ಪ್ರಾರಂಭವಾಗುತ್ತದೆ. ನವಿಲು ಮೇಕೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಮೇಕೆ ತನ್ನ ಕೊಂಬುಗಳಿಂದ ಹಕ್ಕಿಯ ದಾಳಿಯನ್ನು ತಡೆಯಲು ಪ್ರಯತ್ನಿಸುತ್ತದೆ. ಆ … Continued

ಈವರೆಗೆ ಉಕ್ರೇನ್‌ನಲ್ಲಿ ಸಿಲುಕಿದ್ದ ಕರ್ನಾಟಕದ 86 ಮಂದಿ ವಾಪಸ್

ಬೆಂಗಳೂರು: ಉಕ್ರೇನ್‌ನಲ್ಲಿ ಸಿಲುಕಿದ್ದ ಕರ್ನಾಟಕದ 694 ವಿದ್ಯಾರ್ಥಿಗಳ ಪೈಕಿ 86 ಮಂದಿ ಇದುವರೆಗೂ ವಾಪಸ್ ಆಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೋಡಲ್‌ ಅಧಿಕಾರಿ ಮನೋಜ್‌ ರಂಜನ್‌ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಕರ್ನಾಟಕದ 694 ಜನರು ಉಕ್ರೇನ್‌ನಲ್ಲಿ ಸಿಲುಕಿದ್ದು, ಫೆಬ್ರವರಿ 27 ರಿಂದ ಬುಧವಾರದ ತನಕ 86 ಜನರು ರಾಜ್ಯಕ್ಕೆ … Continued

ಸೆರೆ ಹಿಡಿದ ರಷ್ಯಾ ಸೈನಿಕರನ್ನು ಬಂದು ಮನೆಗೆ ಕರೆದೊಯ್ಯಲು ಅವರ ತಾಯಂದಿರಿಗೆ ಆಹ್ವಾನ ನೀಡಿದ ಉಕ್ರೇನ್‌..!

ಕೀವ್‌ (ಉಕ್ರೇನ್): ಮಾಸ್ಕೋವನ್ನು ಮುಜುಗರಕ್ಕೀಡುಮಾಡುವ ಒಂದು ಸ್ಪಷ್ಟವಾದ ಪ್ರಯತ್ನದಲ್ಲಿ ಯುದ್ಧಭೂಮಿಯಲ್ಲಿ ಸೆರೆಹಿಡಿಯಲ್ಪಟ್ಟ ರಷ್ಯಾದ ಪಡೆಗಳ ಆತಂಕದಲ್ಲಿರುವ ತಾಯಂದಿರಿಗೆ ಬಂದು ತಮ್ಮ ಮಕ್ಕಳನ್ನು ಕರೆದೊಯ್ಯುವಂತೆ ಉಕ್ರೇನ್ ಆಹ್ವಾನ ನೀಡಿದೆ..! “ವಶಪಡಿಸಿಕೊಂಡ ರಷ್ಯಾದ ಸೈನಿಕರನ್ನು ಉಕ್ರೇನ್‌ನ ಕೀವ್‌ಗೆ ಕರೆದೊಯ್ಯಲು ಬಂದರೆ ಅವರ ತಾಯಂದಿರಿಗೆ ಹಸ್ತಾಂತರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಉಕ್ರೇನ್‌ನ ಮೇಲೆ ರಷ್ಯಾದ … Continued

ಉಕ್ರೇನ್‌-ರಷ್ಯಾ ಯುದ್ಧ: ಉಕ್ರೇನ್‌ನಿಂದ ಓಡಿಹೋದ 6,60,000 ನಿರಾಶ್ರಿತರು…ಇದು 40 ಲಕ್ಷ ತಲುಪಬಹುದು ಎಂದು ಎಚ್ಚರಿಸಿದ ಯುಎನ್‌ಎಚ್‌ಆರ್‌ಸಿ

ನ್ಯೂಯಾರ್ಕ್‌: ಉಕ್ರೇನ್‌ನಲ್ಲಿ ಯುದ್ಧವು ಹೆಚ್ಚು ಭೀಕರವಾಗುತ್ತಿರುವುದರಿಂದ “ಮುಂಬರುವ ವಾರಗಳಲ್ಲಿ” 40 ಲಕ್ಷ ಜನರು ಇತರ ದೇಶಗಳಲ್ಲಿ ಆಶ್ರಯ ಪಡೆಯಬಹುದು ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಮಾರು 4.40 ಕೋಟಿ ಜನರಿರುವ ದೇಶಕ್ಕೆ, ಅದರ ಜನಸಂಖ್ಯೆಯ ಸುಮಾರು 9%ರಷ್ಟು ಜನರು ಅಲ್ಲಿಂದ ಪಲಾಯನ ಮಾಡಬಹುದು ಎಂದು ಅಂದಾಜಿಸಲಾಗಿದೆ. ಇದುವರೆಗೆ ಸುಮಾರು 6,77,000 ಜನರು ಉಕ್ರೇನ್ ತೊರೆದಿದ್ದಾರೆ ಎಂದು … Continued