ಬ್ಲ್ಯಾಕ್‌ ಫಂಗಸ್‌: ಕೋವಿಡ್ ಕಾಲದ ಹೊಸಬೆದರಿಕೆ ಬಗ್ಗೆ ಪದೇಪದೇ ಕೇಳುವ ಪ್ರಶ್ನೆಗಳಿಗೆ ತಜ್ಞ ವೈದ್ಯರ ಉತ್ತರವೇನು..?

ಕಪ್ಪು ಶಿಲೀಂದ್ರ (ಬ್ಲ್ಯಾಕ್‌ ಫಂಗಸ್‌) ಪ್ರಕರಣ ದೇಶಾದ್ಯಂತ ಕೋವಿಡ್‌ ಎರಡನೇ ಅಲೆಯಲ್ಲಿ ಕೊರೊನಾ ರೋಗಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈಗಗಾಲೇ ಇದನ್ನು ಸಾಂಕ್ರಾಮಿಕ ಎಂದು ಪರಿಗಣಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಇದು ಕೋವಿಡ್‌ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ನಿಧಾನವಾಗಿ ಬೇರೆ ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಮಹಾರಾಷ್ಟ್ರ ಸರ್ಕಾರವು … Continued

ಭಾರತಕ್ಕೆ ಅಕ್ಟೋಬರ್-ಡಿಸೆಂಬರ ಮಧ್ಯೆ ಸಿಗಲಿದೆ ರಷ್ಯಾದ ಎಸ್ -400 ಕ್ಷಿಪಣಿ

ನವ ದೆಹಲಿ:ಈ ವರ್ಷದ ಅಕ್ಟೋಬರ್-ಡಿಸೆಂಬರ್‌ನಲ್ಲಿ ಭಾರತವು ಅತ್ಯಾಧುನಿಕ ಎಸ್ -400 ವಿಮಾನ ನಿರೋಧಕ ಭೂಮಿಯಿಂದ ಗಾಳಿಯಲ್ಲಿ ಹಾರುವ (surface-to-air) ಕ್ಷಿಪಣಿಯನ್ನು ರಷ್ಯಾದಿಂದ ಸ್ವೀಕರಿಸಲಿದೆ ಎಂದು ರಷ್ಯಾದ ಸ್ಟೇಟ್‌ ಶಸ್ತ್ರಾಸ್ತ್ರ ರಫ್ತುದಾರ ರೊಸೊಬೊರೊನೆಕ್ಸ್‌ ಪೋರ್ಟ್‌ನ ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಎಲ್ಲವೂ ವೇಳಾಪಟ್ಟಿಯ ಪ್ರಕಾರ ನಡೆಯುತ್ತಿದೆ” ಎಂದು ರೋಸೊಬೊರೊನೆಕ್ಸ್‌ಪೋರ್ಟ್ ಸಿಇಒ ಅಲೆಕ್ಸಾಂಡರ್ ಮಿಖಿಯೆವ್ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆಗೆ … Continued

ವರ್ಷಕ್ಕೆ  20 ಕೋಟಿ ಡೋಸ್‌ ಉತ್ಪಾದನೆ ಹೆಚ್ಚಳಕ್ಕೆ ಯೋಜನೆ: ಭಾರತ್‌ ಬಯೋಟೆಕ್‌

ನವ ದೆಹಲಿ: ಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ ಕೊವಾಕ್ಸಿನ್ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ ಹೆಚ್ಚುವರಿಯಾಗಿ 20 ಕೋಟಿ ಡೋಸ್‌ ಹೆಚ್ಚಿಸಲು ಯೋಜಿಸುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಲಸಿಕೆ ತಯಾರಕ ತನ್ನ ಅಂಗಸಂಸ್ಥೆಯ ಅಂಕಲೇಶ್ವರ (ಗುಜರಾತ್) ಆಧಾರಿತ ಸೌಲಭ್ಯದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಜಿಎಂಪಿ ಮತ್ತು ಜೈವಿಕ ಸುರಕ್ಷತೆಯ ಕಠಿಣ ಮಟ್ಟದಲ್ಲಿ ನಿಷ್ಕ್ರಿಯಗೊಳಿಸಿದ … Continued

ಟೊಮೆಟೊ ದರ 15 ಕೆಜಿಗೆ 2 ರೂಪಾಯಿಗೆ ಕುಸಿತ … ನೊಂದು ರಸ್ತೆಗೆ ಎಸೆದ ರೈತ

ಬೆಂಗಳೂರು: ಕರ್ನಾಟಕದಲ್ಲಿ ತರಕಾರಿ ದರಗಳು ಕಡಿಮೆ ಆಗುತ್ತಿದ್ದು, ರೈತರು ಟೊಮೆಟೊ ಮತ್ತು ಇತರ ಉತ್ಪನ್ನಗಳನ್ನು ದರ ಸಿಗದ ಕಾರಣ ದೊಡ್ಡ ಪ್ರಮಾಣದಲ್ಲಿ ರಸ್ತೆಗಳಿಗೆ ಎಸೆಯುತ್ತಿರುವುದು ವರದಿಯಾಗಿದೆ. ಇದಕ್ಕೆ ಒಂದು ನಿರ್ಶನವಾಗಿ ಕೋಲಾರದ ರೈತನೊಬ್ಬ ತನ್ನ ಟೊಮೆಟೊ ಉತ್ಪನ್ನಗಳನ್ನು ರಸ್ತೆಬದಿಯಲ್ಲಿ ಎಸೆಯುತ್ತಿರುವ ಈ ವಿಡಿಯೋ ಸಾಮಾಜಿಕ ವೈರಲ್‌ ಆಗಿದೆ. ರೈತರು 15 ಕಿಲೋಗೆ ಕೇವಲ ಎರಡು ರೂಪಾಯಿಗೆ … Continued

ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಈಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ..!

ನವ ದೆಹಲಿ: ದೇಶ ಬ್ಲ್ಯಾಕ್​​ ಫಂಗಸ್​ (ಕಪ್ಪು ಶಿಲೀಂಧ್ರ) ಭೀತಿಯಲ್ಲಿರುವಾಗಲೇ ಇದಕ್ಕಿಂತ ಭಯಾನಕವಾದ ವೈಟ್​ ಫಂಗಸ್​​ ಕಾಯಿಲೆ ಈಗ ಕಾಣಿಸಿಕೊಂಡಿದೆ. ಬಿಹಾರ ಪಟ್ನಾದ ನಾಲ್ವರಲ್ಲಿ ವೈಟ್​​ ಫಂಗಸ್​ (ಶ್ವೇತ ಬಣ್ಣದ ಶಿಲೀಂಧ್ರ) ಕಾಣಿಸಿಕೊಂಡಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ ಈ ವೈಟ್​ ಫಂಗಸ್​ ಅತ್ಯಂತ ಅಪಾಯಕಾರಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ವೈಟ್​ ಫಂಗಸ್​ ಶ್ವಾಸಕೋಶ ಸೇರಿದಂತೆ ಹೊಟ್ಟೆ, … Continued

ಕೋವಿಡ್​ ವ್ಯಾಕ್ಸಿನ್ ಅಕ್ರಮವಾಗಿ ಮಾರುತ್ತಿದ್ದ ವೈದ್ಯೆ ಸೇರಿ ಇಬ್ಬರ ಬಂಧನ

ಬೆಂಗಳೂರು: ಕೊರೊನಾ ಲಸಿಕೆಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೈದ್ಯೆಯೊಬ್ಬರು ಸಿಕ್ಕಿಬಿದ್ದಿದ್ದಾರೆ, ವೈದ್ಯೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಪುಷ್ಪಿತಾ (25) ಹಾಗೂ ಈಕೆಗೆ ಸಹಕರಿಸುತ್ತಿದ್ದ ಪ್ರೇಮಾ (34) ಅವರು ಬಂಧಿತ ಆರೋಪಿಗಳು. ಮಂಜುನಾಥ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪುಷ್ಪಿತಾ, ಪ್ರೇಮಾ … Continued

ಆಸ್ಪತ್ರೆಗೆ ಬರಲು ಮಗಳನ್ನು ಹೆಗಲ ಮೇಲೆ ಹೊತ್ತು 8 ಕಿಮೀ.ಹೊತ್ತು ನಡೆದ ತಂದೆ..

ಯಾದಗಿರಿ: ರಾಜ್ಯ ಸರಕಾರ ಕೋವಿಡ್​ಗೆ ಕಡಿವಾಣ ಹಾಕಲು ಲಾಕ್ ಡೌನ್ ಜಾರಿಗೆ ತಂದಿದೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಜಿಲ್ಲಾಧಿಕಾರಿ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದೆ. ಜನರು ಯಾದಗಿರಿ ನಗರದೊಳಗೆ ಪ್ರವೇಶ ಮಾಡಲು ಪೊಲೀಸರು ನಿರ್ಬಂಧ ಹಾಕಿದ್ದಾರೆ. ತುರ್ತು ಕೆಲಸ, ಆಸ್ಪತ್ರೆಗೆ ಮಾತ್ರ ತೆರಳಲು ಅವಕಾಶ ಕೊಟ್ಟಿದ್ದಾರೆ. … Continued

ದೇಶದ 50% ಜನರು ಇನ್ನೂ ಮಾಸ್ಕ್‌ ಧರಿಸುವುದಿಲ್ಲ: ಆರೋಗ್ಯ ಸಚಿವಾಲಯ

ನವ ದೆಹಲಿ:  ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ 50 ಪ್ರತಿಶತದಷ್ಟು ಜನರು ಇನ್ನೂ ಮುಖವಾಡ ಧರಿಸುವುದಿಲ್ಲ, ಆದರೆ ಶೇಕಡಾ 64 ರಷ್ಟು ಜನರು ಮುಖವಾಡ ಧರಿಸುತ್ತಾರೆ ಆದರೆ ಮೂಗು ಮುಚ್ಚಿಕೊಳ್ಳುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್ವಾಲ್ ಮಾತನಾಡಿ, ದೇಶದ ಎಂಟು ರಾಜ್ಯಗಳಲ್ಲಿ 1 ಲಕ್ಷಕ್ಕೂ … Continued

ಕರ್ನಾಟಕದಲ್ಲಿ ಸತತ ಮೂರನೇ ದಿನ ಕೊರೊನಾದಿಂದ ಗುಣಮುಖರಾದವರೇ ಹೊಸ ಸೋಂಕಿತರಗಿಂತ ದುಪ್ಪಟ್ಟು

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ತಾಸಿನಲ್ಲಿ (ಗುರುವಾರ) ಹೊಸದಾಗಿ 28,869 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು ರಾಜ್ಯದಲ್ಲಿ ಇಂದು 52,257 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಸೋಂಕಿನಿಂದ 548 ಮಂದಿಮೃತಪಟ್ಟಿದ್ದಾರೆ. ಇದುವರೆಗೆ 23,854 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,35,524 ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖೆ 17,76,695ಕ್ಕೆ ಏರಿದೆ. … Continued

ಮಹತ್ವದ ಸೂಚನೆ.. ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಗಡುವು ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆ

ನವ ದೆಹಲಿ: 2020-21ನೇ ಸಾಲಿನ ಹಣಕಾಸು ವರ್ಷದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿದೆ. ಹಾಗೂ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಕಂಪೆನಿಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ನವೆಂಬರ್ 30 ರ ವರೆಗೆ ವಿಸ್ತರಿಸಿದೆ. ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ … Continued