ಕೊರೊನಾ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚನೆ:ಸಿಎಂ ಬಿಎಸ್‌ವೈ

ಬೆಂಗಳೂರು : ಕರ್ನಾಟಕದಲ್ಲಿ ಮಹಾಮಾರಿ ‘ಕೊರೊನಾ ‘ತಡೆಗೆ ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ’ ತೀರ್ಮಾನಿಸಿದ್ದಾರೆ. ಅಧಿಕೃತ ನಿವಾಸ ಕಾವೇರಿಯಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದಅವರು, ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಡ್, ಆಕ್ಸಿಜನ್ ಪೂರೈಕೆ, ಲಸಿಕೆ ನೀಡುವ ಸಂಬಂಧ ಚರ್ಚೆ ನಡೆಸಿದರು. ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಾಗಿ ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು … Continued

ಕೊರೊನಾ ಸೋಂಕಿಗೆ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ , ಬಿಜೆಪಿ ಧುರೀಣ ರಾಜು ಧೂಳಿ ಸಾವು

ಹಳಿಯಾಳ: ಹಿಂದೂ ಸಂಘಟನೆಗಳ ಮುಖಂಡ, ಆರ್ ಎಸ್ ಎಸ್ ಸ್ವಯಂ ಸೇವಕ , ಹಿಂದೂ ಮಹಾಸಭಾ ರಾಜ್ಯಧ್ಯಾಕ್ಷ , ಬಿಜೆಪಿ ಧುರೀಣ ರಾಜು ಬಾಬುರಾವ ಧೂಳಿ(57) ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 15 ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ತೀವ್ರ … Continued

ಕೊರೊನಾ ಪೀಡಿತ ಭಾರತದಿಂದ ಆಗಮಿಸುವ ಆಸ್ಟ್ರೇಲಿಯನ್ನರಿಗೆ 5 ವರ್ಷ ಜೈಲು..!

ಮೆಲ್ಬೋರ್ನ್: ಸೋಮವಾರದಿಂದ, ಆಸ್ಟ್ರೇಲಿಯಾಕ್ಕೆ ಆಗಮಿಸಿದ ದಿನಾಂಕದ 14 ದಿನಗಳಲ್ಲಿ ಯಾರಾದರೂ ಭಾರತದಲ್ಲಿದ್ದರೆ ಅವರನ್ನು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗುತ್ತದೆ. ಹೊಸ ತೀರ್ಪನ್ನು ಅನುಸರಿಸಲು ವಿಫಲವಾದರೆ ಐದು ವರ್ಷಗಳ ಜೈಲು ಶಿಕ್ಷೆ, 66,000 ಆಸ್ಟ್ರೇಲಿಯನ್‌ ಡಾಲರ್‌ ದಂಡ ಅಥವಾ ಎರಡಕ್ಕೂ ಕಾರಣವಾಗಬಹುದು ಎಂದು ಆಸ್ಟ್ರೇಲಿಯನ್‌ ಸರ್ಕಾರ ಹೇಳಿದೆ. ತಾತ್ಕಾಲಿಕ ನಿಷೇಧವು ಸೋಮವಾರದಿಂದ ಪ್ರಾರಂಭವಾಗುತ್ತದೆ ಮತ್ತು ಆಸ್ಟ್ರೇಲಿಯಾಕ್ಕೆ ಆಗಮಿಸಿದ ದಿನಾಂಕದ … Continued

ಕೇಂದ್ರದಿಂದ ರೆಮ್ಡೆಸಿವಿರ್, ಆಮ್ಲಜನಕ ಪೂರೈಕೆ ಹೆಚ್ಚಳ

ನವ ದೆಹಲಿ: ರಾಜ್ಯದಲ್ಲಿ ಆಮ್ಲಜನಕ, ರೆಮ್ಡೆಸಿವಿರ್ ಕೊರತೆಯಾಗಿದೆ ಎನ್ನುವ ಹೊತ್ತಲ್ಲೇ ಕೇಂದ್ರದಿಂದ ರಾಜ್ಯಕ್ಕೆ ಸಮಾಧಾನದ ಸುದ್ದಿ ಸಿಕ್ಕಿದೆ. ವಿವಿಧ ರಾಜ್ಯಗಳಿಗೆ ಶನಿವಾರ 16.5 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದು ಹಂಚಿಕೆ ಮಾಡಲಾಗಿದ್ದು, ಕರ್ನಾಟಕ ರಾಜ್ಯಕ್ಕೆ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಈ … Continued

ಎರಡನೇ ಕೋವಿಡ್ ಅಲೆಗೆ ಇಸ್ರೋದ ಶ್ರೀಹರಿಕೋಟದಲ್ಲಿ 350 ಜನರಿಗೆ ಸೋಂಕು?

ಚೆನ್ನೈ: ಕೋವಿಡ್‌ ಎರಡನೇ ಅಲೆಗೆ ಶ್ರೀಹರಿಕೋಟಾದ ಪ್ರತಿಷ್ಠಿತ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ) ಈಗ ಹೆಚ್ಚು ಹಾನಿಗೊಳಗಾಗಿದೆ..! ಒಂದು ಅಂದಾಜಿನ ಪ್ರಕಾರ, ಶ್ರೀಹರಿಕೋಟದಲ್ಲಿ 350 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ಕನಿಷ್ಠ ಇಬ್ಬರು ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಏಪ್ರಿಲ್ ಮಧ್ಯದಿಂದ ಈ ಸಂಖ್ಯೆಗಳು ಹೆಚ್ಚಾಗಲು ಪ್ರಾರಂಭಿಸಿದವು, … Continued

ಭಾರತದಿಂದ ಪ್ರಯಾಣ ನಿಷೇಧಿಸಿದ ಅಮೆರಿಕ; ಆದರೆ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರಿಗೆ ವಿನಾಯಿತಿ

ಅಧ್ಯಕ್ಷ ಜೋ ಬಿಡನ್ ಘೋಷಿಸಿದ ಭಾರತ ಪ್ರಯಾಣ ನಿಷೇಧದಿಂದ ಕೆಲವು ವರ್ಗದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು ಮತ್ತು ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ತಿಳಿಸಿದೆ. ಅಸಾಧಾರಣವಾದ ಹೆಚ್ಚಿನ ಕೋವಿಡ್ -19 ಪ್ರಕರಣಗಳು ಮತ್ತು ಬಹು ರೂಪಾಂತರಗಳು ಭಾರತದಲ್ಲಿ ಪ್ರಸಾರವಾಗುತ್ತಿರುವುದರಿಂದ” ಮೇ 4 ರಿಂದ ಭಾರತದಿಂದ ಪ್ರಯಾಣ ನಿರ್ಬಂಧಿಸುವ ಘೋಷಣೆಯನ್ನು ಬಿಡನ್ … Continued

ಬೆಳಗಾವಿ 11 ಪತ್ರಕರ್ತರಿಗೆ ಕೊರೊನಾ ಸೋಂಕು

ಬೆಳಗಾವಿ  :ಬೆಳಗಾವಿಯ ಕೆಲ ಪತ್ರಕರ್ತರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಮತ ಎಣಿಕೆಗೆ ಕೋವಿಡ್ ನೆಗೆಟಿವ್ ವರದಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗುರುವಾರ ಪತ್ರಕರ್ತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ 11 ಪತ್ರಕರ್ತರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ವಾರ್ತಾ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿ ಮಾಧ್ಯಮ ಕ್ಷೇತ್ರದ ಒಟ್ಟು … Continued

ಕೇಂದ್ರ ಸರ್ಕಾರದಿಂದ ತೆರಿಗೆದಾರರಿಗೆ ರಿಲೀಫ್ ..ಹಲವಾರು ಗಡುವು ವಿಸ್ತರಣೆ

ನವ ದೆಹಲಿ: ‌ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಉಲ್ಬಣದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆಗೆ ಸಂಬಂಧಿಸಿದ ಹಲವಾರು ಗಡುವನ್ನ ಮೇ 31ರ ವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿ ಟ್ವಿಟರ್ ಮೂಲಕ ಮಾಹಿತಿ ನೀಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಉಲ್ಬಣದ ಹಿನ್ನೆಲೆಯಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ತೆರಿಗೆ ಅನುಸರಣೆಗೆ … Continued

ಭೂ ಕಬಳಿಕೆ ಆರೋಪ; ತೆಲಂಗಾಣದ ಆರೋಗ್ಯ ಸಚಿವ ಇಟಾಲಾ ರಾಜೇಂದರ್ ವಜಾ

ಹೈದರಾಬಾದ್‌: ಭೂ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ತೆಲಂಗಾಣ ಆರೋಗ್ಯ ಸಚಿವ ಇಟಾಲಾ ರಾಜೇಂದರ್ ಅವರನ್ನು ಶನಿವಾರ ಹುದ್ದೆಯಿಂದ ವಜಾ ಮಾಡಲಾಗಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ರಾಜ್ಯವು ಹೆಚ್ಚಿನ ಸಂಖ್ಯೆಯ ಕೋವಿಡ್‌-19 ಪ್ರಕರಣಗಳನ್ನು ವರದಿ ಮಾಡುತ್ತಿರುವ ಸಮಯದಲ್ಲಿ ಈ ಕ್ರಮವು ಬಂದಿದೆ. “ತೆಲಂಗಾಣ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ, ವೈದ್ಯಕೀಯ, ಆರೋಗ್ಯ … Continued

ಹೈದರಾಬಾದಿಗೆ ಬಂದ ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಮೊದಲ ಬ್ಯಾಚ್

ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ ವಿ ಮೊದಲ ಬ್ಯಾಚ್ ಹೈದರಾಬಾದಿಗೆ ಬಂದಿಳಿದಿದೆ. 18 ರಿಂದ 45 ವರ್ಷದೊಳಗಿನವರಿಗೆ ಚುಚ್ಚುಮದ್ದನ್ನು ನೀಡುವ ಮೂಲಕ ಹಲವಾರು ರಾಜ್ಯಗಳು ಶನಿವಾರ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಚಾಲನೆಯ ಮೂರನೇ ಹಂತ ಪ್ರಾರಂಭಿಸಿವೆ. ವರದಿಗಳ ಪ್ರಕಾರ, ಮೊದಲ ಬ್ಯಾಚ್ 1,50,000 ಡೋಸ್ ಸ್ಪುಟ್ನಿಕ್ ವಿ ಒಳಗೊಂಡಿದೆ. ರಷ್ಯಾದ ನಿರ್ಮಿತ ಲಸಿಕೆಯ ಇನ್ನೂ 30 ಲಕ್ಷ … Continued