ಪ್ರಧಾನಿ ಇಮ್ರಾನ್ ಖಾನ್ ಕುರ್ಚಿ ಉಳಿಸಿಕೊಳ್ಳುವುದು ಈಗ ಕಷ್ಟಸಾಧ್ಯ, ಈಗ ಪಾಕ್ ಸಂಸತ್ತಿನ ಪಕ್ಷಗಳ ಬಲಾಬಲ ಹೀಗಿದೆ

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ಸ್ಥಿರತೆಗೆ ಸಂಬಂಧಿಸಿದ ಬಿಕ್ಕಟ್ಟು ಉಲ್ಬಣಗೊಂಡಿದೆ. ವಿಶ್ವಾಸ ಮತದ ಪರೀಕ್ಷೆಗೂ ಮುನ್ನವೇ ಇಮ್ರಾನ್ ಖಾನ್‌ಗೆ ಭಾರಿ ಹಿನ್ನಡೆಯಾಗಿದೆ. ಇಮ್ರಾನ್ ಖಾನ್ ಸರ್ಕಾರದಲ್ಲಿ ಮಿತ್ರ ಪಕ್ಷವಾಗಿರುವ ಎಂಕ್ಯೂಎಂನ ಇಬ್ಬರು ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದು, ಪ್ರತಿಪಕ್ಷಗಳೊಂದಿಗೆ ಕೈಜೋಡಿದ್ದಾರೆ. ಮಾರ್ಚ್ 8 ರಂದು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ … Continued

ಪ್ಲುಟೊದಲ್ಲಿ ಹೊಸ ವಿಸ್ಮಯ: ಇದರ ಮೇಲ್ಮೈಯಲ್ಲಿ ಸೌರ ಮಂಡಲದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿ ಬಗ್ಗೆ ಸುಳಿವು

ಪ್ಲುಟೊ ಅನರ್ಹ ಗ್ರಹವೆಂದು ಘೋಷಿಸಲ್ಪಟ್ಟ ಸುಮಾರು 16 ವರ್ಷಗಳ ಕಳೆದಿವೆ. ಆದರೆ ಪ್ಲುಟೊ ಇನ್ನೂ ಮೇಲ್ಮೈಯಲ್ಲಿ ಅಡಗಿರುವ ರಹಸ್ಯಗಳು ವಿಜ್ಞಾನಿಗಳು ಅದರಲ್ಲಿರುವ ಒಂದೊಂದೇ ಕೌತುಕ ಹೊರತರುತ್ತಿದ್ದಾರೆ. ಹೊಸ ಅಧ್ಯಯನವೊಂದು ಈಗ ಮೇಲ್ಮೈಯಲ್ಲಿ ಮಂಜುಗಡ್ಡೆಯ ನಿಗೂಢ ಜ್ವಾಲಾಮುಖಿಗಳ ಬಗ್ಗೆ ಸುಳಿವು ನೀಡಿದೆ. ಇದೀಗ ವಿಜ್ಞಾನಿಗಳು ಪ್ಲುಟೋ ಮೇಲ್ಮೈಯಲ್ಲಿ ಮಂಜುಗಡ್ಡೆಯ ಜ್ವಾಲಾಮುಖಿ ಇರುವಿಕೆಯ ಸುಳಿವನ್ನು ಪತ್ತೆಹಚ್ಚಿದ್ದಾರೆ. ಇಂತಹ ನಿಗೂಢ … Continued

ಕೀವ್​​ನಲ್ಲಿ ಸೇನಾ ಕಾರ್ಯಾಚರಣೆ ಕಡಿಮೆ ಮಾಡಲು ಒಪ್ಪಿಕೊಂಡ ರಷ್ಯಾ, ಇದು ಕದನ ವಿರಾಮವಲ್ಲ ; ಮಾತುಕತೆಗಳು ಬಹಳ ದೂರ ಸಾಗಬೇಕಿದೆ ಎಂದ ಮಾಸ್ಕೋ

ಕೀವ್ ಮತ್ತು ಉತ್ತರ ಉಕ್ರೇನ್‌ನ ಸುತ್ತ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ರಷ್ಯಾದ ಭರವಸೆಯು ಕದನ ವಿರಾಮವನ್ನು ಪ್ರತಿನಿಧಿಸುವುದಿಲ್ಲ ಮತ್ತು ಕೀವ್‌ನೊಂದಿಗಿನ ಔಪಚಾರಿಕ ಒಪ್ಪಂದದ ಕುರಿತು ಮಾತುಕತೆಗಳು ಬಹಳ ದೂರ ಸಾಗಬೇಕಾಗಿದೆ ಎಂದು ಶಾಂತಿ ಮಾತುಕತೆಯ ಮಾಸ್ಕೋದ ಪ್ರಮುಖ ಸಮಾಲೋಚಕರು ಮಂಗಳವಾರ ಹೇಳಿದ್ದಾರೆ. ರಷ್ಯಾದ ಸಮಾಲೋಚಕರು ಮಂಗಳವಾರ ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ಉತ್ತರದ ನಗರವಾದ … Continued

ನಮ್ಮ ಪ್ರಪಂಚವು ಹೇಗೆ ರೂಪುಗೊಂಡಿತು ಎಂಬ ರಹಸ್ಯ ಪರಿಹರಿಸುವ ಸುಳಿವು ನೀಡಿದ ಭೂಮಿಯ ಮಧ್ಯಭಾಗದಲ್ಲಿರುವ ಸೋರಿಕೆ: ವಿಜ್ಞಾನಿಗಳು

ಭೂಮಿಯು ಶತಕೋಟಿ ವರ್ಷಗಳಿಂದ ವಿಕಸನಗೊಂಡಿದೆ, ಆದಾಗ್ಯೂ, ಅದರ ರಚನೆಯ ರಹಸ್ಯವು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಈಗ ಭೂಮಿಯ ಮಧ್ಯಭಾಗದಲ್ಲಿರುವ ಸೋರಿಕೆ ಈಗ ಬಿಗ್ ಬ್ಯಾಂಗ್‌ನೊಂದಿಗೆ ಪ್ರಾರಂಭವಾಗುವ ನಮ್ಮ ಪ್ರಪಂಚದ ರಚನೆಯ ಬಗ್ಗೆ ಸುಳಿವು ನೀಡಿದೆ ಮತ್ತು ಸೌರ ನೀಹಾರಿಕೆಯೊಳಗೆ ಅದರ ರಹಸ್ಯ ಅಡಗಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಹೀಲಿಯಂ ಅನಿಲದ ಅಪರೂಪದ ಐಸೊಟೋಪ್ ಹೀಲಿಯಂ-3 ಭೂಮಿಯ … Continued

ಭಾರೀ ಹಿಮಪಾತ, ಮಂಜಿನಿಂದಾಗಿ ಅಮೆರಿಕದಲ್ಲಿ 50ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ: ಮೂವರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ..ವೀಕ್ಷಿಸಿ

ಪೆನ್ಸಿಲ್ವೇನಿಯಾ: ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಅಂತಾರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಭಾರೀ ಹಿಮಪಾತವು ಬಹು-ವಾಹನದ ರಾಶಿಗೆ ಕಾರಣವಾದ ನಂತರ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ. ಟ್ರಕ್‌ಗಳು, ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ಕಾರುಗಳು ಸೇರಿದಂತೆ ಹೆದ್ದಾರಿಯಲ್ಲಿ 50 ರಿಂದ 60 ವಾಹನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ ಎಂದು … Continued

ಗಡ್ಡವಿಲ್ಲದ ಸರ್ಕಾರಿ ನೌಕರರನ್ನು ಕಚೇರಿಗಳಿಗೆ ಪ್ರವೇಶಿಸುವುದನ್ನು ತಡೆದ ತಾಲಿಬಾನ್‌ :ವರದಿ

ಅಫ್ಘಾನಿಸ್ತಾನದಲ್ಲಿರುವ ತಮ್ಮ ಕಚೇರಿಗಳಿಗೆ ಗಡ್ಡವಿಲ್ಲದ ಸರ್ಕಾರಿ ನೌಕರರು ಪ್ರವೇಶಿಸುವುದನ್ನು ತಾಲಿಬಾನ್ ಸೋಮವಾರ ತಡೆದಿದೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಸದ್ಗುಣ ಪ್ರಚಾರ ಸಚಿವಾಲಯದ ಪ್ರತಿನಿಧಿಗಳು ಗಡ್ಡವಿಲ್ಲದ ಕಾರಣ ಹಣಕಾಸು ಸಚಿವಾಲಯದ ಸಿಬ್ಬಂದಿಯನ್ನು ಗೇಟ್‌ನಲ್ಲಿ ನಿಲ್ಲಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ತಾಲಿಬಾನ್ ಪ್ರತಿನಿಧಿಗಳು ಶಿಫಾರಸು ಮಾಡಿದ ಟೋಪಿಗಳನ್ನು ಧರಿಸಿದ ನಂತರವೇ ಉದ್ಯೋಗಿಗಳಿಗೆ … Continued

ಕೋಳಿ ಕಾಳಗದ ವೇಳೆ ಗುಂಡಿನ ಸದ್ದು, 20 ಮಂದಿ ಸಾವು..!

ಮೆಕ್ಸಿಕೋ ಸಿಟಿ: ಮೆಕ್ಸಿಕೊದ ಝಿನಾಪೆಕ್ವಾರೊ ಪಟ್ಟಣದಲ್ಲಿ ಗೌಪ್ಯವಾಗಿ ನಡೆಯುತಿದ್ದ ಕೋಳಿ ಕಾಳಗದ ವೇಳೆ ನಡೆದ ಘರ್ಷಣೆ ವಿಕೋಪಕ್ಕೆ ತಿರುಗಿದ ನಂತರ ಬಂದೂಕುಧಾರಿಗಳು ಗುಂಡು ಹಾರಿಸಿದ ಪರಿಣಾಮ 20 ಜನರು ಸಾವಿಗೀಡಾಗಿದ್ದಾರೆ. ಮೆಕ್ಸಿಕೋದ ಪಶ್ಚಿಮ ರಾಜ್ಯದ ಪುಟ್ಟ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸತ್ತವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ವ್ಯವಸ್ಥಿತವಾಗಿ ಪೂರ್ವ ಯೋಜನೆಯಂತೆ ದಾಳಿ … Continued

ಭಾರತೀಯ ಮೂಲದ ರಾಜ್ ಸುಬ್ರಮಣ್ಯಂ 6 ಲಕ್ಷ ನೌಕರರನ್ನು ಹೊಂದಿರುವ ಜಾಗತಿಕ ಕೊರಿಯರ್ ಡೆಲಿವರಿ ದೈತ್ಯ ಫೆಡ್‌ಎಕ್ಸ್ (FedEx )ಕಂಪನಿ ಹೊಸ ಸಿಇಒ

ವಾಷಿಂಗ್ಟನ್: ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್ ಡೆಲಿವರಿ ಕಂಪನಿ ಸೋಮವಾರ ಮಾಡಿದ ಪ್ರಕಟಣೆಯ ಪ್ರಕಾರ ಭಾರತೀಯ ಅಮೆರಿಕನ್ ರಾಜ್ ಸುಬ್ರಮಣ್ಯಂ ಅವರು ಫೆಡೆಕ್ಸ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿದ್ದಾರೆ. ರಾಜ್ ಸುಬ್ರಮಣ್ಯಂ ಅವರು ಜೂನ್ 1 ರಂದು ಈ ಸ್ಥಾನದಿಂದ ಕೆಳಗಿಳಿಯುವ ಅಧ್ಯಕ್ಷ ಮತ್ತು ಸಿಇಒ (CEO) ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಅವರನ್ನು ಬದಲಾಯಿಸಲಿದ್ದಾರೆ. ಅವರು ಈಗ … Continued

ಮಹಿಳೆಯರು ಏಕಾಂಗಿಯಾಗಿ ವಿಮಾನ ಪ್ರಯಾಣ ಮಾಡುವಂತಿಲ್ಲ: ತಾಲಿಬಾನ್‌ನಿಂದ ಮತ್ತೊಂದು ಫತ್ವಾ..!

ಅಪ್ಘಾನಿಸ್ತಾನ: ಆಪ್ಘಾನಿಸ್ತಾನದಲ್ಲಿ ಮಹಿಳೆಯರ ವಿರುದ್ಧ ತಾಲಿಬಾನ್ ಮತ್ತೊಂದು ನಿರ್ಬಂಧ ವಿಧಿಸಿದೆ. ಮಹಿಳೆಯರು ಇನ್ಮುಂದೆ ಏಕಾಂಗಿಯಾಗಿ ವಿಮಾನಯಾನ ಪ್ರಯಾಣ ಮಾಡುವಂತಿಲ್ಲ ಎಂದು ತಾಲಿಬಾನ್ ಹೊಸ ಫತ್ವಾ ಹೊರಡಿಸಿದೆ. ಪುರುಷರ ರಕ್ಷಣೆಯಿಲ್ಲದೇ ಮಹಿಳೆಯರು ಒಂಟಿಯಾಗಿ ವಿಮಾನದಲ್ಲಿ ಪ್ರಯಾಣ ಮಾಡುವಂತಿಲ್ಲ ಎಂದು ಹೇಳಿರುವ ತಾಲಿಬಾನ್‌ ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಕೊನೆಯ ಅವಕಾಶವನ್ನು ಸೋಮವಾರದವರೆಗೆ ಮಾತ್ರ ನೀಡಿದೆ. ಆನಂತರ ಯಾವುದೇ … Continued

ಪಾಕಿಸ್ತಾನ: ಇಮ್ರಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು, ಸೋಮವಾರ ಪಾಕ್ ಸಂಸತ್‍ನಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಅವಿಶ್ವಾಸ ನಿರ್ಣಯಕ್ಕೆ 161 ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಎರಡೂ ಡಜನ್‍ಗೂ ಹೆಚ್ಚು ಸಂಸದರ ಬಂಡಾಯ ಎದ್ದು ವಿಪಕ್ಷಗಳ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ. … Continued