ಹೆಲಿಕಾಪ್ಟರ್‌ನಿಂದ ನೇತಾಡಿದ್ದು ಧ್ವಜ ಸ್ಥಾಪಕ ವ್ಯಕ್ತಿ ಹೊರತು ಮೃತದೇಹವಲ್ಲ: ಅಫ್ಘಾನ್ ಪತ್ರಕರ್ತ

ಕಾಬೂಲ್: ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಮೇಲೆ ಗಸ್ತು ತಿರುಗುತ್ತಿದ್ದ ಅಮೆರಿಕಾ ನಿರ್ಮಿತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಲ್ಲಿ ನೇತಾಡಿದ್ದು ಧ್ವಜ ಸ್ಥಾಪಕ ವ್ಯಕ್ತಿ ಹೊರತು ಮೃತದೇಹವಲ್ಲ ಎಂದು ಅಫ್ಘಾನ್ ಪತ್ರಕರ್ತ ಸ್ಪಷ್ಟಪಡಿಸಿದ್ದಾರೆ. ಹೆಲಿಕಾಪ್ಟರ್ ನಲ್ಲಿ ವ್ಯಕ್ತಿಯೋರ್ವ ನೇತಾಡುತ್ತಿದ್ದ ವಿಡಿಯೋ ತುಣುಕು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಆ ವ್ಯಕ್ತಿ ಸತ್ತಿದ್ದಾನೋ ಅಥವಾ ಬದುಕಿದ್ದಾನೋ … Continued

ಹಾರುತ್ತಿದ್ದ ಡ್ರೋನ್ ಹಾರಿ ಹಿಡಿದ ಮೊಸಳೆ; ಜಗಿಯುವಾಗ ಡ್ರೋನ್‌ ಚೂರಾಗಿ ಹೊಗೆ…ಈ ವಿಡಿಯೋ ನೋಡಿ..!

ಪ್ರಾಣಿಗಳನ್ನು ಹತ್ತಿರದಿಂದ ಶೂಟ್ ಮಾಡಲು ಡ್ರೋನ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಪ್ರಾಣಿ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಅಲಿಗೇಟರ್ ಮೊಸಳೆಯ ಸೆರೆ ಹಿಡಿಯಲು ಡ್ರೋನ್ ಮೂಲಕ ಪ್ಲೇ ಮಾಡುತ್ತಿರುವಾಗ, ಮೊಸಳೆ ಗಾಳಿಯಲ್ಲಿ ಹಾರಿ ಡ್ರೋನ್ ಅನ್ನೇ ಹಿಡಿಯುತ್ತದೆ. ಯಾವುದೇ ಕೀಟ ಎಂದು ಭಾವಿಸಿದ ಮೊಸಳೆ ಡ್ರೋನ್‌ ಅನ್ನು ಜಗಿಯುತ್ತಿತ್ತು. ಪರಿಣಾಮ, … Continued

ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕ ಪ್ರಜೆಗಳನ್ನು ಸ್ಥಳಾಂತರಿಸಲು ತಾಲಿಬಾನ್ ರಹಸ್ಯವಾಗಿ ಸಹಾಯ ಮಾಡಿದ್ದು ಹೇಗೆ..?

ಸಿಎನ್‌ಎನ್‌ ವರದಿಯ ಪ್ರಕಾರ, ಅಮೆರಿಕ ತನ್ನ ನಾಗರಿಕರು ಮತ್ತು ಸೈನಿಕರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಲು ತಾಲಿಬಾನ್‌ನೊಂದಿಗೆ ರಹಸ್ಯ ಒಪ್ಪಂದ ರೂಪಿಸಿದೆ ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲಿ “ರಹಸ್ಯ ಗೇಟ್” ಸ್ಥಾಪಿಸುವುದು ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಯ ಮೂಲಕ ಅಮೆರಿಕನ್ನರಿಗೆ ಮಾರ್ಗದರ್ಶನ ನೀಡಲು “ಕಾಲ್ ಸೆಂಟರ್” ಗಳನ್ನು ಸ್ಥಾಪಿಸುವುದು ಇದರಲ್ಲಿ ಒಳಗೊಂಡಿತ್ತು. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧದ ನಂತರ, ಅಮೆರಿಕ … Continued

41 ತಾಲಿಬಾನಿಗಳ ಸಾವು: 20 ತಾಲಿಬಾನಿಗಳ ಸೆರೆಹಿಡಿದ ಉತ್ತರ ಮೈತ್ರಿಕೂಟ

ಉತ್ತರ ಮೈತ್ರಿಕೂಟಕ್ಕೆ ದೊರೆತ ದೊಡ್ಡ ಗೆಲುವಿನಲ್ಲಿ, 41 ತಾಲಿಬಾನಿಗಳನ್ನು ಕೊಂದು ಹಾಕಿದವು ಮತ್ತು 20 ಮಂದಿಯನ್ನು ಪಂಜ್‌ಶಿರ್ ಕಣಿವೆಯಲ್ಲಿ ಪ್ರತಿರೋಧ ಪಡೆಗಳು ಸೆರೆ ಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ. ಖವಾಕ್ ಪಾಸ್ ಬಳಿ ತಾಲಿಬಾನ್ ಕಣಿವೆಯೊಳಗೆ ನುಸುಳಲು ಯತ್ನಿಸಿದಾಗ ಈ ದಾಳಿ ನಡೆದಿದೆ. ಎನ್ಆರ್‌ ಎಫ್‌ ತಾಲಿಬಾನಿ ದಾಳಿಯನ್ನು ಯಶಸ್ವಿಯಾಗಿ ಸಮರ್ಥವಾಗಿ ಎದುರಿಸಿತು ಮತ್ತು 41 … Continued

ತಾಲಿಬಾನಿಗಳ ಕ್ರೌರ್ಯ: ಹೆಲಿಕಾಪ್ಟರ್ ಗೆ ನೇತು ಹಾಕಿದ ದೇಹದೊಂದಿಗೆ ಗಸ್ತು, ವಿಡಿಯೋ ವೈರಲ್!

ಹೊಸ ವಿಡಿಯೋ ಹೊರಹೊಮ್ಮಿದ್ದು, ಇದರಲ್ಲಿ  ಅಮೆರಿಕ   ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅಫ್ಘಾನಿಸ್ತಾನದ ಕಂದಹಾರ್ ಮೇಲೆ ಹಾರುತ್ತಿರುವಾಗ ಅದಕ್ಕೆ ದೇಹವನ್ನು ಹಗ್ಗದಿಂದ ನೇತುಹಾಕಿರುವುದನ್ನು ಕಾಣಬಹುದಾಗಿದೆ. ಕಂದಹಾರ್ ಪ್ರಾಂತ್ಯದಲ್ಲಿ ಗಸ್ತು ತಿರುಗಲು ತಾವೇ ತೆಗೆದುಕೊಂಡಿರುವ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಕ್ರೂರ ತಾಲಿಬಾನ್‌ಗಳು ಒಬ್ಬ ವ್ಯಕ್ತಿಯನ್ನು ಕೊಂದಿದ್ದಾರೆ ಮತ್ತು ಆತನಿಗೆ ನೇಣು ಹಾಕಿ ಹೆಲಿಕ್ಯಾಪ್ಟರಿಗೆ ಹಗ್ಗದಿಂದ ಕಟ್ಟಿದ್ದಾರೆ ಎಂದು ಹಲವಾರು … Continued

ಕಾಬೂಲ್‌ನಿಂದ ಹೊರಡುವ ಮೊದಲು 73 ವಿಮಾನಗಳು, ಶಸ್ತ್ರಾಸ್ತ್ರ ವ್ಯವಸ್ಥೆ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನ್ಯ

ಸುದೀರ್ಘವಾದ 20 ವರ್ಷಗಳ ಯುದ್ಧದ ನಂತರ ಅಮೆರಿಕ ಪಡೆಗಳು ಸೋಮವಾರ ತಡರಾತ್ರಿ ಅಫ್ಘಾನಿಸ್ತಾನದಿಂದ ತಮ್ಮ ಅಂತಿಮ ನಿರ್ಗಮನ ಮಾಡಿತು. ಹೊರಡುವ ಮೊದಲು, ಅಮೆರಿಕ ಸೇನೆ ಕಾಬೂಲ್ ವಿಮಾನ ನಿಲ್ದಾಣದ ಹ್ಯಾಂಗರ್‌ನಲ್ಲಿ ಅವರ ಹಲವಾರು ಚಾಪರ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಷ್ಕ್ರಿಯಗೊಳಿಸಿತು. ಟ್ವಿಟರ್‌ನಲ್ಲಿ ಪತ್ರಕರ್ತರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ ಕಾಬೂಲ್‌ನಿಂದ ಹೊರಟ ಅಮೆರಿಕದ ಪಡೆಗಳು ದೇಶದಿಂದ ನಿರ್ಗಮಿಸಿದ ತಕ್ಷಣ … Continued

ಮೇಜರ್ ಜನರಲ್ ಕ್ರಿಸ್ ಡೊನಾಹು – ಅಫ್ಘಾನಿಸ್ತಾನ ತೊರೆದ ಕಟ್ಟಕಡೆ ಅಮೆರಿಕನ್‌ ಸೈನಿಕ..!

ಕಾಬೂಲ್‌: ಅಫ್ಘಾನಿಸ್ತಾನದಿಂದ ಅಮೆರಿಕ​ ಸೇನೆ (US Army)ಸಂಪೂರ್ಣವಾಗಿ ಹೊರನಡೆದಿದೆ. ಕಳೆದ 20ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಯೋಧರು ಈಗ ಒಬ್ಬರೂ ಇಲ್ಲ. ತಾಲಿಬಾನ್ (Taliban)​ ನೀಡಿದ್ದ ಗಡುವಿಗೂ 24ಗಂಟೆಗೂ ಮೊದಲೇ, ಅಂದರೆ ಸೋಮವಾರ ರಾತ್ರಿ ಮೂರು ವಿಮಾನಗಳ ಮೂಲಕ ಅಮೆರಿಕ ಯೋಧರು ವಾಪಸ್​ ತೆರಳಿದ್ದಾರೆ. ತನ್ಮೂಲಕ ಕಾಬೂಲ್​ ವಿಮಾನ ನಿಲ್ದಾಣ ಕೂಡ ಸಂಪೂರ್ಣವಾಗಿ ತಾಲಿಬಾನ್‌ ಕೈವಶವಾಗಿದೆ. ಈ … Continued

ಅಮೆರಿಕ ಪ್ರಮಾದಕ್ಕೆ 6 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 10 ಜನರ ಸಾವು

ಕಾಬೂಲ್‌: ಭಾನುವಾರ ಅಮೆರಿಕದಿಂದ ಯಡವಟ್ಟು ನಡೆದಿದೆ. ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಿ ನಡೆಸಿದ ಡ್ರೋಣ್ ದಾಳಿ ಭೀಕರ ದುರಂತದಲ್ಲಿ ಅಂತ್ಯವಾಗಿದೆ. ಐಸಿಸ್-ಕೆ ಉಗ್ರರ ಕೊಲ್ಲಲು ಅಮೆರಿಕ ಮಾಡಿದ ಡ್ರೋನ್‌ ದಾಳಯಿಂದ ಉಗ್ರರೇನೋ ಸತ್ತರು. ಆದರೆ ಅವರ ಕಾರಿನಲ್ಲಿ ಇದ್ದ ಬಾಂಬ್‌ ಸ್ಪೋಟಿಸಿದ್ದರಿಂದ ಈ ದಾಳಿಯಲ್ಲಿ ಆರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 10 ಜನ ಸತ್ತಿದ್ದಾರೆ. ಡ್ರೋನ್‌ … Continued

ಅಫ್ಘಾನಿಸ್ತಾನದ ದಾಕುಂಡಿ ಪ್ರಾಂತ್ಯದಲ್ಲಿ ಹಜಾರಾ ಅಲ್ಪಸಂಖ್ಯಾತ ಸಮುದಾಯದ 14 ಜನರನ್ನು‌ ಕೊಂದ ತಾಲಿಬಾನ್: ವರದಿಗಳು

ವರದಿಗಳ ಪ್ರಕಾರ, ತಾಲಿಬಾನ್ ಅಫ್ಘಾನಿಸ್ತಾನದ ದಾಯ್ಕುಂಡಿ ಪ್ರಾಂತ್ಯದ ಖಾದಿರ್ ಜಿಲ್ಲೆಯಲ್ಲಿ ಹಜಾರಾ ಸಮುದಾಯಕ್ಕೆ ಸೇರಿದ 14 ಜನರನ್ನು ಕೊಂದಿದೆ.ಕೊಲ್ಲಲ್ಪಟ್ಟವರಲ್ಲಿ ಶರಣಾದ 12 ಸೈನಿಕರು ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ ಎಂದು ವರದಿ ಹೇಳುತ್ತದೆ. ಜುಲೈ ಆರಂಭದಲ್ಲಿ ಹಜಾರಾ ಅಲ್ಪಸಂಖ್ಯಾತ ಒಂಬತ್ತು ಪುರುಷರನ್ನು ಹಿಂಸಿಸಿ ಮತ್ತು ಅವರ ಮನೆಗಳನ್ನು ಲೂಟಿ ಮಾಡಿದ ತಾಲಿಬಾನ್ ಒಂದು ತಿಂಗಳ ನಂತರ … Continued

ಹೊಸ ಕೋವಿಡ್ ರೂಪಾಂತರ ಸಿ .1.2 ಹೆಚ್ಚು ಸಾಂಕ್ರಾಮಿಕವಾಗಿರಬಹುದು, ಲಸಿಕೆ ರಕ್ಷಣೆಯಿಂದಲೂ ತಪ್ಪಿಸಿಕೊಳ್ಳಬಹುದು: ಅಧ್ಯಯನ

ಒಂದು ಅಧ್ಯಯನದ ಪ್ರಕಾರ, SARS-CoV-2 ನ ಹೊಸ ರೂಪಾಂತರ, ಕೋವಿಡ್ -19 ಗೆ ಕಾರಣವಾಗುವ ವೈರಸ್, ದಕ್ಷಿಣ ಆಫ್ರಿಕಾ ಮತ್ತು ಜಾಗತಿಕವಾಗಿ ಇತರ ಹಲವು ದೇಶಗಳಲ್ಲಿ ಪತ್ತೆಯಾಗಿದೆ, ಇದು ಹೆಚ್ಚು ಹರಡಬಲ್ಲದು ಮತ್ತು ಲಸಿಕೆಗಳಿಂದ ಒದಗಿಸಲ್ಪಡುವ ರಕ್ಷಣೆಯಿಂದ ತಪ್ಪಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕೇಬಲ್ ಡಿಸೀಸಸ್ (NICD) ಮತ್ತು ಕ್ವಾಜುಲು-ನಟಾಲ್ ರಿಸರ್ಚ್ ಇನ್ನೋವೇಶನ್ … Continued