ಕಾಬೂಲ್‌ ಹೊಸ ಸರ್ಕಾರವು ಎಲ್ಲ ಭಯೋತ್ಪಾದಕ ಗುಂಪುಗಳಿಂದ ‘ಸಂಪೂರ್ಣ ಬೇರ್ಪಡಬೇಕು:’ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಚೀನಾ ಅಧ್ಯಕ್ಷ ಕ್ಸಿ

ಬೀಜಿಂಗ್‌: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅವರ ರಷ್ಯಾದ ಸಹವರ್ತಿ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಎರಡೂ ದೇಶಗಳು ಕೈಜೋಡಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವಿನ ಉದ್ವಿಗ್ನತೆಗಳು ಶೀಘ್ರದಲ್ಲೇ ಸರಾಗಗೊಳಿಸುವ ಕೆಲವು ಲಕ್ಷಣಗಳನ್ನು ತೋರಿಸುವ ಮೂಲಕ, ಅಮೆರಿಕ ಪಡೆಗಳನ್ನು ರಾಷ್ಟ್ರದಿಂದ ಹಿಂತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಚೀನಾ … Continued

ಭಾರತದಲ್ಲಿ ನೆಲೆಸಿರುವ ಅಫ್ಘಾನ್ ವಿಚ್ಛೇದಿತ ಮಹಿಳೆಗೆ ಗಲ್ಲುಶಿಕ್ಷೆ ವಿಧಿಸಿದ ತಾಲಿಬಾನ್ ..!

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಪೂರ್ಣ ನಿಯಂತ್ರಣ ಪಡೆದುಕೊಂಡ ನಂತರ, ಅವರು ನಾಲ್ಕು ವರ್ಷಗಳ ಹಿಂದೆ ಯುದ್ಧದಿಂದ ಹಾನಿಗೊಳಗಾದ ದೇಶವನ್ನು ತೊರೆದು ಈಗ ಭಾರತದಲ್ಲಿ ನೆಲೆಸಿರುವ ಅಫ್ಘಾನ್ ಮಹಿಳೆಗೆ ಸಾರ್ವಜನಿಕ ಮರಣ ಶಾಸನವನ್ನು ಹೊರಡಿಸಿದ್ದಾರೆ. ಆಕೆ ತನ್ನ ಪತಿ ತಾಲಿಬಾನ್ ನ ಸಕ್ರಿಯ ಸದಸ್ಯ ಎಂದು ತಿಳಿದ ನಂತರ ವಿಚ್ಛೇದನ ಪಡೆದಿದ್ದಳು.ಈ ಅಪರಾಧಕ್ಕಾಗಿ ಅವಳಿಗೆ ಸಾರ್ವಜನಿಕವಾಗಿ ಮರಣದಂಡನೆ … Continued

ನನ್ನ ಪುಟ್ಟ ಮಗಳು ತಾಲಿಬಾನ್ ನಾಲ್ವರ ಕೊಲ್ಲುವುದನ್ನು ನೋಡಿದ್ದಾಳೆ. ಅವಳು ಆಘಾತಕ್ಕೊಳಗಾಗಿದ್ದಾಳೆ..: ಭಾರತಕ್ಕೆ ಪಾರಾಗಿ ಬಂದ ಅಫ್ಘಾನ್ ರಾಷ್ಟ್ರೀಯ

ಭಾರತಕ್ಕೆ ತೆರವು ವಿಮಾನದಲ್ಲಿ ತಾಲಿಬಾನ್ ನಿಂದ ತಪ್ಪಿಸಿಕೊಂಡ 32 ವರ್ಷದ ಅಫಘಾನ್ ಪ್ರಜೆ, ತನ್ನ ಕಿರಿಯ ಮಗಳು ತನ್ನ ಕಣ್ಣೆದುರೇ ನಾಲ್ಕು ಜನರನ್ನು ತಾಲಿಬಾನ್ ಹೋರಾಟಗಾರರು ಕೊಲ್ಲುವುದನ್ನು ನೋಡಿದ್ದಾಗಿ ಹೇಳಿದ್ದಾಳೆ ಎಂದು ತಿಳಿಸಿದ್ದಾರೆ. ಮೊಹಮ್ಮದ್ ಖಾನ್ ಪ್ರಸ್ತುತ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿದ್ದಾರೆ ಮತ್ತು ಅವರ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು, ಎಂಟು ಮತ್ತು … Continued

ಜಿ -7 ಸಭೆ ಮುಕ್ತಾಯವಾಗುತ್ತಿದ್ದಂತೆ, ಅಫ್ಘಾನಿಸ್ತಾನದ ಬಗ್ಗೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು?

ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಒಳಗೊಂಡ ಮಂಗಳವಾರ ಮುಂದುವರಿದ ಆರ್ಥಿಕತೆಗಳ ಜಿ -7 ಸಭೆ ಒಂದಕ್ಕಿಂತ ಹೆಚ್ಚು ಅಂಶಗಳಿಗೆ ನಿರ್ಣಾಯಕವಾಗಿದೆ. ಸಭೆಯಲ್ಲಿ ಅಫ್ಘಾನಿಸ್ತಾನವು ಅತ್ಯಂತ ಹೆಚ್ಚು ಚರ್ಚೆಯ ವಿಷಯವಾಗಿತ್ತು ಮತ್ತು ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ಜಿ -7 ನಾಯಕರು ಮತ್ತು ಯುರೋಪಿಯನ್‌ ಒಕ್ಕೂಟ, ನ್ಯಾಟೋ ಮತ್ತು ವಿಶ್ವಸಂಸ್ಥೆ ನಾಯಕರು, ಎಲ್ಲರೂ … Continued

ತಜ್ಞರ ಎಚ್ಚರಿಕೆ.. ಕೋವಿಡ್ -22′ ಹೊಸ ‘ಸೂಪರ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿಯಾಗಬಹುದು..!

ನವದೆಹಲಿ: ಕೋವಿಡ್ -19 ರ ಮೂರನೇ ಅಲೆ ಎದುರಿಸಲು ಜಗತ್ತು ತಯಾರಿ ನಡೆಸುತ್ತಿರುವ ಮಧ್ಯೆಯೇ 2022 ರಲ್ಲಿ ಹೊಸ ಉದಯೋನ್ಮುಖ ರೂಪಾಂತರದ ಬಗ್ಗೆ ತಜ್ಞರು ಈಗ ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಕೋವಿಡ್ -19ಕ್ಕಿಂತ ಕೆಟ್ಟದಾದ ಕೊರೊನಾವೈರಸ್‌ನ ‘ಸೂಪರ್ ವೇರಿಯಂಟ್’ ಹೊರಹೊಮ್ಮಬಹುದು ಮತ್ತು ವ್ಯಾಕ್ಸಿನೇಷನ್ ಇಲ್ಲದ ಪ್ರತಿಯೊಬ್ಬರೂ ಸಂಭಾವ್ಯ ಸೂಪರ್ ಸ್ಪ್ರೆಡರ್ ಎಂದು ತಜ್ಞರು ಎಚ್ಚರಿಸಿದ್ದಾರೆ. … Continued

ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಿಂದ ಎಲ್ಲ ಪಡೆಗಳನ್ನು ಹಿಂಪಡೆಯಿರಿ: ಅಮೆರಿಕಕ್ಕೆ ಸ್ಥಳಾಂತರದ ಗಡುವು ವಿಸ್ತರಿಸಲು ತಾಲಿಬಾನ್ ನಿರಾಕರಣೆ

ಕಾಬೂಲ್‌: ಅಮೆರಿಕವು ತನ್ನ ಸ್ಥಳಾಂತರಿಸುವಿಕೆಯನ್ನು ಪೂರ್ಣಗೊಳಿಸಬೇಕು ಮತ್ತು ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಬೇಕು ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಮೆರಿಕದ ಬಿಡೆನ್‌ ಆಡಳಿತವು ಈ ದಿನಾಂಕವನ್ನು ಎಲ್ಲ ಅಮೆರಿಕನ್ ಪಡೆಗಳನ್ನು ಹಿಂತೆಗೆದುಕೊಳ್ಳಲು ನಿಗದಿಪಡಿಸಿದೆ. ಎಪಿ ವರದಿಯ ಪ್ರಕಾರ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ತಮ್ಮ ಗುಂಪು “ಯಾವುದೇ ವಿಸ್ತರಣೆಗಳನ್ನು” ಒಪ್ಪಿಕೊಳ್ಳುವುದಿಲ್ಲ … Continued

ಅಫಘಾನ್ ಅವಶೇಷಗಳ ನಡುವೆ ತಾಲಿಬಾನ್ ವಿರುದ್ಧ ಎತ್ತರವಾಗಿ ನಿಂತ ಪಂಜಶೀರ್‌ ಕಣಿವೆ..ಇಲ್ಲಿದೆ ಮಾಹಿತಿ

ಅಫ್ಘಾನಿಸ್ತಾನದ ಭೂಪಟವನ್ನು ನೋಡಿದರೆ, ಕಾಬೂಲ್‌ನ ಉತ್ತರಕ್ಕೆ ರಾಕೆಟ್ ಹೋಲುವ ಸರೋವರದಂತಹ ರಚನೆ ಕಾಣುತ್ತದೆ. ಇದು ಪಂಜಶೀರ್ ಕಣಿವೆ. ಈ ಸಣ್ಣ ಪ್ರಾಂತ್ಯವು ತಾಲಿಬಾನ್‌ಗಳಿಗೆ ಇನ್ನೂ ಕಂಟಕವಾಗಿದೆ. ಏಕೆಂದರೆ ಅವರು ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು ಪಂಜಶೀರ್‌ ಕಣಿವೆ ಸ್ವಾಧೀನ ಪಡಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಪಂಜಶೀರ್‌ ಎಂದರೆ ಐದು ಸಿಂಹಗಳು ಎಂದು ಅರ್ಥ, ಪಂಜಶೀರ್ ತಾಲಿಬಾನ್ ವಿರುದ್ಧ “ಪ್ರತಿರೋಧ” … Continued

ಕಾಬೂಲ್ ನಲ್ಲಿ ಅಪಹರಿಸಿದ ಉಕ್ರೇನ್ ವಿಮಾನ ಇರಾನಿಗೆ ಒಯ್ದ ಅಪರಿಚಿತ ಶಸ್ತ್ರಧಾರಿಗಳು :ಸಚಿವ

ಉಕ್ರೇನಿಯನ್ನರನ್ನು ಸ್ಥಳಾಂತರಿಸಲು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಆಗಮಿಸಿದ ಉಕ್ರೇನ್‌ ವಿಮಾನವನ್ನು ಕಳೆದ ಭಾನುವಾರ ಇರಾನ್‌ಗೆ ಅಪರಿಚಿತ ಜನರು ಅಪಹರಿಸಿದ್ದಾರೆ ಎಂದುಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ಅವರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ. ಕಳೆದ ಭಾನುವಾರ, ನಮ್ಮ ವಿಮಾನವನ್ನು ಅಪಹರಿಸಿದ್ದಾರೆ. ಇದು ಉಕ್ರೇನಿಗೆ ವಾಯುಯಾನ ಮಾಡುವ ಬದಲು ಗುರುತಿಸಲಾಗದ ಪ್ರಯಾಣಿಕರ ಗುಂಪಿನೊಂದಿಗೆ ಇರಾನ್‌ಗೆ ಹಾರಿತು. … Continued

ತಾಲಿಬಾನ್ ನಿಂದ….ತಾಲಿಬಾನ್‌ಗೆ..: ಅಫ್ಘಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ಅವಧಿ ಬಗ್ಗೆ ಚೀನಾದ ಸರ್ಕಾರಿ ಮಾಧ್ಯಮಗಳಿಂದ ಅಪಹಾಸ್ಯ..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ಬಗ್ಗೆ ಚೀನಾದ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ನ್ಯೂಸ್ ಭಾನುವಾರ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡಿತು. ಅಮೆರಿಕವನ್ನು ಅಪಹಾಸ್ಯ ಮಾಡುತ್ತಾ, ಕ್ಸಿನ್ಹುವಾ ನ್ಯೂಸ್, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮೂರು ನಿಮಿಷಗಳ ವೀಡಿಯೊದಲ್ಲಿ, “ಜೀವನ ಎಲ್ಲಿಯೂ ಹೋಗುತ್ತಿಲ್ಲ ಎಂದು ನಿಮಗೆ ಅನಿಸಿದಾಗ ಯೋಚಿಸಿ”, ಅಫ್ಘಾನಿಸ್ತಾನದ ಆಡಳಿತವು “ತಾಲಿಬಾನ್ ನಿಂದ … ತಾಲಿಬಾನ್” ಗೆ (From … Continued

ಫಿಜರ್-ಬಯೋಎನ್‌ಟೆಕ್ ಕೋವಿಡ್ -19 ಲಸಿಕೆಗೆ ಸಂಪೂರ್ಣ ಅನುಮೋದನೆ ನೀಡಿದ ಎಫ್‌ಡಿಎ

ಫೈಜರ್-ಬಯೋಎನ್‌ಟೆಕ್‌ನ (fizer-BioNTech’s) ಕೋವಿಡ್ -19 ಲಸಿಕೆ ಅಮೆರಿಕ ಫುಡ್ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಯಿಂದ ಸಂಪೂರ್ಣ ಅನುಮೋದನೆ ಪಡೆದ ಮೊದಲ ಜಬ್ ಆಗಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕೋವಿಡ್ -19 ರೋಗವನ್ನು ತಡೆಗಟ್ಟಲು ಲಸಿಕೆಯನ್ನು ಈಗ ಕಮಿರ್ನಾಟಿ (ಕೋ-ಮಿರ್-ನಾ-ಟೀ) ಎಂದು ಮಾರಾಟ ಮಾಡಲಾಗುತ್ತದೆ. ಲಸಿಕೆ 12 ರಿಂದ 15 ವರ್ಷ ವಯಸ್ಸಿನ ವ್ಯಕ್ತಿಗಳಿಗೆ … Continued