ಜಿ -7 ರಾಷ್ಟ್ರಗಳಿಂದ ದೊಡ್ಡ ಕಂಪನಿಗಳಿಗೆ ತೆರಿಗೆ ವಿಧಿಸಲು ಐತಿಹಾಸಿಕ ಒಪ್ಪಂದ

ಗೂಗಲ್, ಆಪಲ್ ಮತ್ತು ಅಮೆಜಾನ್ ನಂತಹ ಬಹುರಾಷ್ಟ್ರೀಯ ವ್ಯವಹಾರಗಳ ಮೇಲೆ ಹೆಚ್ಚಿನ ಜಾಗತಿಕ ತೆರಿಗೆ ವಿಧಿಸಲು ಅಮೆರಿಕ, ಬ್ರಿಟನ್ ಮತ್ತು ಇತರ ಪ್ರಮುಖ ರಾಷ್ಟ್ರಗಳು ಶನಿವಾರ ಒಂದು ಐತಿಹಾಸಿಕ ಒಪ್ಪಂದವನ್ನು ಮಾಡಿಕೊಂಡಿವೆ. ಕೋವಿಡ್ -19 ರ ನಂತರದ ಪರಿಸ್ಥಿತಿಯನ್ನು ನಿಭಾಯಿಸಲು ಅವರಿಗೆ ಸಹಾಯ ಮಾಡಲು ನೂರಾರು ಶತಕೋಟಿ ಡಾಲರ್‌ಗಳನ್ನು ಸಂಗ್ರಹಿಸಬಹುದಾದ ಒಂದು ಕ್ರಮದಲ್ಲಿ, ಏಳು ದೊಡ್ಡ … Continued

ಟ್ವಿಟರ್​ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್​ ಖಾತೆಗೆ ಈಗ ಫೇಸ್‌ಬುಕ್ 2 ವರ್ಷ ನಿಷೇಧ..!

ನ್ಯೂಯಾರ್ಕ್​; ಜನವರಿ 6 ರಂದು ಡೊನಾಲ್ಡ್​ ಟ್ರಂಪ್ ಬೆಂಬಲಿಗರು ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಲ್ಲಿನ ಸಂಸತ್​ ಮೇಲೆ ದಾಳಿ ನಡೆಸಿದ್ದರು. ಪರಿಣಾಮ ನಾಲ್ಕು ಜನ ಮೃತಪಟ್ಟಿದ್ದರು. ಈ ಘಟನೆಯ ನಂತರ ಇದಕ್ಕೆ ಟ್ರಂಪ್ ಅವರೇ ಕಾರಣ ಎಂದು ಆರೋಪಿಸಿದ್ದ ಟ್ವಿಟರ್​ ಸಂಸ್ಥೆ ಅವರನ್ನು ಟ್ವಿಟರ್​ನಿಂದ ನಿಷೇಧಿಸಿತ್ತು. ಇದೀಗ ಟ್ವಿಟರ್​ ಬೆನ್ನಿಗೆ ಫೇಸ್​ಬುಕ್ ಸಹ … Continued

ಕೋವಿಡ್‌-19 ಸಾಂಕ್ರಾಮಿಕವು 10 ಕೋಟಿಗೂ ಹೆಚ್ಚು ಕಾರ್ಮಿಕರನ್ನು ಬಡತನಕ್ಕೆ ತಳ್ಳಿದೆ: ವಿಶ್ವಸಂಸ್ಥೆ

ಜೆನೆವಾ: ಕೋವಿಡ್ -19 ಸಾಂಕ್ರಾಮಿಕ ರೋಗವು 10 ಕೋಟಿಗೂ ಹೆಚ್ಚು ಕಾರ್ಮಿಕರನ್ನು ಬಡತನಕ್ಕೆ ತಳ್ಳಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ, ಕೆಲಸದ ಸಮಯ ಕುಸಿಯಿತು ಮತ್ತು ಉತ್ತಮ-ಗುಣಮಟ್ಟದ ಉದ್ಯೋಗಗಳ ಪ್ರವೇಶ ಆವಿಯಾಯಿತು. ಮತ್ತು ಸಾಂಕ್ರಾಮಿಕ ರೋಗವು ಸೃಷ್ಟಿಸಿದ ಕಾರ್ಮಿಕ ಮಾರುಕಟ್ಟೆಯ ಬಿಕ್ಕಟ್ಟು ಇನ್ನೂ ದೂರವಾಗಿಲ್ಲ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಸಿದೆ. … Continued

ವಿಶ್ವದ ಮೊಟ್ಟಮೊದಲ ತೇಲುವ ಈಜುಕೊಳ ಲಂಡನ್‌ನಲ್ಲಿ ಆರಂಭ..!

ಲಂಡನ್​ನಲ್ಲಿ ನೆಲದಿಂದ 115 ಅಡಿ ಎತ್ತರದಲ್ಲಿ ನೆರೆಹೊರೆಯ ಎರಡು ಕಟ್ಟಡಗಳ 10ನೇ ಮಹಡಿಯ ನಡುವೆ ‘ಸ್ಕೈ ಪೂಕ್’ ಎಂದು ಕರೆಯಲ್ಪಡುವ 82 ಅಡಿ ಉದ್ದದ ತೇಲುವ ಪಾರದರ್ಶಕ ಈಜುಕೊಳ ನಿರ್ಮಿಸಲಾಗಿದೆ. ಈ ಈಜುಕೊಳದ ಪೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ ಲಂಡನ್ ರಾಯಭಾರ ಕಚೇರಿಯಲ್ಲಿ ಈ ಈಜುಕೊಳ ನಿರ್ಮಿಸಲಾಗಿದ್ದು, … Continued

ವೃದ್ಧರಲ್ಲೂ ಶೇ.83 ರಷ್ಟು ಉತ್ತಮ ಫಲಿತಾಂಶ ನೀಡಿದ ಸ್ಪುಟ್ನಿಕ್-ವಿ ಲಸಿಕೆ !

ನವ ದೆಹಲಿ: ದೇಶದಲ್ಲಿ ಈವರೆಗೂ ಸೋಂಕು ನಿವಾರಣೆಗೆ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್‌ ವಿಗೆ ಅನುಮೋದನೆ ನೀಡಿದ ನಂತರ ಮಾಸ್ಕೋದಿಂದ ಮೊದಲ ಬ್ಯಾಚ್​ ಸ್ಪುಟ್ನಿಕ್ ಲಸಿಕೆಯನ್ನು ಭಾರತಕ್ಕೆ ತರಲಾಗಿತ್ತು.​ ಆದರೆ, ಈ ನಡುವೆ ಸ್ಪುಟ್ನಿಕ್​ ಲಸಿಕೆಯ ಫಲಿತಾಂಶದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವವಾಗಿದ್ದವು. ಆ ಎಲ್ಲಾ ಪ್ರಶ್ನೆಗಳಿಗೂ ಬುಧವಾರ … Continued

ಲಸಿಕೆ ಪಡೆದರೆ ಉಚಿತ ಬಿಯರ್..!: ಬಿಡೆನ್ ಆಡಳಿತದ ಹೊಸ ಘೋಷಣೆ!

ವಾಷಿಂಗ್ಟನ್: ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವುದಕ್ಕೆ ಅಮೆರಿಕದ ಜೋ ಬೈಡನ್ ಆಡಳಿತ ಹೊಸ ಘೋಷಣೆ ಮಾಡಿದ್ದು, ಲಸಿಕೆ ಪಡೆಯುವವರಿಗೆ ಉಚಿತ ಬಿಯರ್ ನೀಡುವುದಾಗಿ ಘೋಷಣೆ ಮಾಡಿದೆ. ಮಂತ್ ಆಫ್ ಆಕ್ಷನ್” ಘೋಷಣೆ ಮಾಡಿರುವ ಶ್ವೇತ ಭವನ, ಜುಲೈ ನ 4 ರಜೆಗೂ ಮುನ್ನ ಹೆಚ್ಚು ಲಸಿಕೆಗಳನ್ನು ಪಡೆಯುವುದಕ್ಕೆ ಅಮೆರಿಕನ್ನರನ್ನು ಉತ್ತೇಜಿಸುತ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, … Continued

ಕೊರೊನಾ ಉಲ್ಬಣ: ಅಮೆರಿಕದ ಭಾರತ ಮೂಲದ ವೈದ್ಯರಿಂದ ಆಸ್ಪತ್ರೆಯಲ್ಲಿ ಬೆಡ್‌ ಲಭ್ಯತೆ ತೋರಿಸುವ ರಿಯಲ್ ಟೈಮ್ ಮ್ಯಾಪ್ ಅಭಿವೃದ್ಧಿ..!

ನ್ಯೂಯಾರ್ಕ್‌: ಅಮೆರಿಕದಲ್ಲಿರುವ ಭಾರತೀಯ ಮೂಲದ ವೃತ್ತಿಪರ ವೈದ್ಯರ ತಂಡವೊಂದು ಹಾಸಿಗೆ ಲಭ್ಯತೆ ತೋರಿಸುವ ನಕ್ಷೆಯನ್ನು ಅಭಿವೃದ್ಧಿ ಪಡಿಸಿದೆ. ಭಾರತದಿಂದ ಅಮೆರಿಕಕ್ಕೆ ವಲಸೆ ಬಂದ ವೈದ್ಯರು ಹಾಗೂ ವೃತ್ತಿಪರರ ಗುಂಪು ಈ ಹಾಸಿಗೆ ಲಭ್ಯತೆ ತೋರಿಸುವ ನಕ್ಷೆಯನ್ನು ಅಭಿವೃದ್ಧಿ ಪಡಿಸಿದ್ದು, ಆಸ್ಪತ್ರೆಯ ಹಾಸಿಗೆಗಳನ್ನು ನೈಜ-ಸಮಯದ ನವೀಕರಣಗಳೊಂದಿಗೆ (ರಿಯಲ್ ಟೈಮ್ ಅಪ್ಡೇಷನ್) ತೋರಿಸುವ ಆನ್‌ಲೈನ್ ನಕ್ಷೆಯನ್ನು ಬಿಡುಗಡೆ ಮಾಡಿದೆ. … Continued

ಚೀನಾದ ಕೃತಕ ಸೂರ್ಯ ಪ್ರಯೋಗದಲ್ಲಿ ಸುಮಾರು 2 ನಿಮಿಷ 12 ಕೋಟಿ ಸೆಲ್ಸಿಯಸ್‌ನಲ್ಲಿ ಪ್ಲಾಸ್ಮಾ ತಾಪಮಾನ ಸಾಧನೆ, ಹೊಸ ವಿಶ್ವ ದಾಖಲೆ

ಚೀನಾದ ಪ್ರಾಯೋಗಿಕ ಸುಧಾರಿತ ಸೂಪರ್ ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಇತ್ತೀಚಿನ ತನ್ನ ಪ್ರಯೋಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅಲ್ಲಿ ಇದು 101 ಸೆಕೆಂಡುಗಳ ಕಾಲ 120 ಮಿಲಿಯನ್ ಸೆಂಟಿಗ್ರೇಡ್‌ ಪ್ಲಾಸ್ಮಾ ತಾಪಮಾನವನ್ನು ಸಾಧಿಸಿದೆ. ಅಷ್ಟೇ ಅಲ್ಲ, “ಕೃತಕ ಸೂರ್ಯ” ದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು 20 ಸೆಕೆಂಡುಗಳ ಕಾಲ 60 ಮಿಲಿಯನ್ ಸೆಂಟಿಗ್ರೇಡ್‌ ತಾಪಮಾನ ಸ್ಥಾಪಿಸುವಲ್ಲಿ … Continued

ಪೆರು ಕೋವಿಡ್ ಸಾವಿನ ಸಂಖ್ಯೆ ಪರಿಷ್ಕರಣೆ, ಮೂರು ಪಟ್ಟು ಹೆಚ್ಚಳ..! ತಲಾವಾರು ಸಾವು ಹೆಚ್ಚಿರುವ 20 ದೇಶಗಳು

ಪರಿಶೀಲನೆಯ ನಂತರ ಪೆರು ಕೊರೊನಾ ವೈರಸ್ ಕಾಯಿಲೆಯಿಂದ ತನ್ನ ದೇಶದ ಅಧಿಕೃತ ಸಾವಿನ ಸಂಖ್ಯೆಯನ್ನು (ಕೋವಿಡ್ -19) ಪರಿಷ್ಕರಿಸಿದೆ. ಈ ಮೊದಲು ಪಟ್ಟಿ ಮಾಡಲಾದ ಸಂಖ್ಯೆ ಮೂರು ಪಟ್ಟುಮರಣ ಸಂಭವಿಸಿದೆ ಎಂದು ಈ ಪರಿಷ್ಕರಣೆ ಹೇಳಿದೆ. ಪರಿಷ್ಕೃತ ಕೋವಿಡ್ -19 ಸಾವಿನ ಸಂಖ್ಯೆಯೊಂದಿಗೆ, ಪೆರು ತಲಾವಾರು ಅತಿ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿರುವ ಮೈಲಿಗಲ್ಲನ್ನು ತಲುಪಿದೆ … Continued

ಮಹತ್ವದ ವೈರಸ್ ಅಲರ್ಟ್: ಎಚ್ 10 ಎನ್ 3 ಹಕ್ಕಿ ಜ್ವರದ ಜಗತ್ತಿನ ಮೊದಲ ಮಾನವ ಪ್ರಕರಣ ವರದಿ, ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಪತ್ತೆ..!!

ತನ್ನ ದೇಶದ ಪೂರ್ವ ಜಿಯಾಂಗ್ಸು ಪ್ರಾಂತ್ಯದಿಂದ ಹೆಚ್10 ಎನ್3 ಹಕ್ಕಿ ಜ್ವರದಿಂದ ಮಾನವ ಸೋಂಕಿನ ಮೊದಲ ಪ್ರಕರಣವನ್ನು ಚೀನಾ ವರದಿ ಮಾಡಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ. ರೋಗಿಯ, ಝಿನ್‌ಜಿಯಾಂಗ್ ನಗರದ 41 ವರ್ಷದ ವ್ಯಕ್ತಿ ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದು, ಡಿಸ್ಚಾರ್ಜ್ ಮಾನದಂಡಗಳನ್ನು ಪೂರೈಸುತ್ತಿದ್ದಾನೆ ಎಂದು ಸರ್ಕಾರಿ ಸಿಜಿಟಿಎನ್ ಟಿವಿ ವರದಿ … Continued