ಕುಲಭೂಷಣ ಜಾಧವಗೆ ಮೇಲ್ಮನವಿ ಸಲ್ಲಿಸುವ ಹಕ್ಕು ನೀಡುವ ಮಸೂದೆ ಅಂಗೀಕರಿಸಿದ ಪಾಕಿಸ್ತಾನ..!

ಇಸ್ಲಾಮಾಬಾದ್‌: ಪಾಕಿಸ್ತಾನದ ಸಂಸತ್ತು ಭಾರತೀಯ ರಾಷ್ಟ್ರೀಯ ಕುಲಭೂಷಣ್ ಜಾಧವ್ ಅವರಿಗೆ ಮರಣದಂಡನೆ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಹಾಯ ಮಾಡುವ ಮಸೂದೆ ಅಂಗೀಕರಿಸಿದೆ. ಪ್ರತಿಪಕ್ಷಗಳ ಪ್ರತಿಭಟನೆಯ ಮಧ್ಯೆ ಅಂಗಕರಿಸಲಾಗಿದ್ದು, ಸರ್ಕಾರವು ಸಂಸತ್ತಿನ ತತ್ವಗಳನ್ನು ಉಲ್ಲಂಘಿಸಿ ಮಸೂದೆ ಅಂಗೀಕರಿಸಿದೆ ಎಂದು ಪ್ರತಿಪಕ್ಷಗಳು ಎಂದು ಆರೋಪಿಸಿವೆ. ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವಿದೇಶಿ ಪ್ರಜೆಗಳ ಮೇಲ್ಮನವಿಗಳಿಗೆ ಅನುಕೂಲವಾಗುವ ಈ … Continued

ಭಾರತಕ್ಕೆ ಕೋವಿಡ್ ಲಸಿಕೆ ಉತ್ಪಾದನೆಗೆ ಬೇಕಾದ ವಸ್ತುಗಳ ಮೇಲಿನ ರಫ್ತು ನಿಷೇಧ ತೆಗೆದುಹಾಕಿ: ಜಿ-7 ದೇಶಗಳಿಗೆ ಫ್ರಾನ್ಸ್ ಅಧ್ಯಕ್ಷರ ಒತ್ತಾಯ

ಪ್ಯಾರಿಸ್: ಭಾರತಕ್ಕೆ ಕೋವಿಡ್‌-19 ಲಸಿಕೆಗಳನ್ನು ಉತ್ಪಾದಿಸಲು ಅಗತ್ಯವಾದ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕುವಂತೆ ‘ಕೆಲವು’ ಜಿ-7 ರಾಷ್ಟ್ರಗಳನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಶುಕ್ರವಾರ ಒತ್ತಾಯಿಸಿದ್ದಾರೆ. ಇದು ಬಡ ದೇಶಗಳಿಗೆ ಲಸಿಕೆಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ ಎಂದು ಸೂಚಿಸುವ ಮೊದಲು, ಈ ನಿಟ್ಟಿನಲ್ಲಿ ಜಿ- 7 ಶೃಂಗಸಭೆಯಲ್ಲಿ ರಾಷ್ಟ್ರಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗುವುದು … Continued

ಇಸ್ರೇಲಿ ಪುರಾತತ್ವಶಾಸ್ತ್ರಜ್ಞರಿಗೆ ಪತ್ತೆಯಾದ 1000 ವರ್ಷಗಳ ಹಿಂದಿನ ಕೋಳಿ ಮೊಟ್ಟೆ…!

ನಂಬಿದರೆ ನಂಬಿ ಅಥವಾ ಬಿಟ್ಟರೆ ಬಿಡಿ.. ಇಸ್ರೇಲ್‌ನ ಸೆಸ್‌ಪಿಟ್‌ನಲ್ಲಿ 1000 ವರ್ಷಗಳಷ್ಟು ಹಳೆಯದಾದ ಕೋಳಿ ಮೊಟ್ಟೆ ಇತ್ತೀಚೆಗೆ ಇದ್ದ ಹಾಗೆಯೇ ಕಂಡುಬಂದಿದೆ..! ಇಸ್ರೇಲ್ ಎಂಟಿಟಿಕ್ವಿಟೀಸ್ ಅಥಾರಿಟಿಯ (ಐಎಎ) ಪುರಾತತ್ತ್ವಜ್ಞರ ತಂಡವು ಇಟ್ಟು ವರ್ಷದ ಮೊಟ್ಟೆಯನ್ನು ಮಾನವನ ಮಲದಲ್ಲಿ ಕಂಡುಹಿಡಿದಿದೆ, ಯಾವ್ನೆ ಪಟ್ಟಣದಲ್ಲಿ ಒಂದು ಸಂರಕ್ಷಣಾ ಉತ್ಖನನದ ಸಮಯದಲ್ಲಿ, ಇದು ಸಿಕ್ಕಿದೆ. ಸುದ್ದಿಯನ್ನು ಐಎಎ ತಮ್ಮ ಅಧಿಕೃತ … Continued

ಜಿ -7 ನಾಯಕರು ಕೋವಿಡ್‌ -19 ಮೂಲದ ಬಗ್ಗೆ ಹೊಸ, ಪಾರದರ್ಶಕ ಡಬ್ಲ್ಯುಎಚ್‌ಒ ತನಿಖೆಗೆ ಒತ್ತಾಯಿಸಲು ಸಜ್ಜು

ಲಂಡನ್: ಜಿ- 7 ಗುಂಪಿನ ಭಾಗವಾಗಿರುವ ವಿಶ್ವದ ಉನ್ನತ ನಾಯಕರು ಕೊರೊನಾ ವೈರಸ್ ಮೂಲದ ಬಗ್ಗೆ ಹೊಸ ಮತ್ತು ಪಾರದರ್ಶಕ ತನಿಖೆಗೆ ಕರೆ ನೀಡಲು ಸಜ್ಜಾಗಿದ್ದಾರೆ, ಇದು ಏಕಾಏಕಿ ಚೀನಾದ ವುಹಾನ್ ನಗರದಲ್ಲಿ 2019 ರ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು ಮತ್ತು ಜಾಗತಿಕ ಸಾಂಕ್ರಾಮಿಕ ರೋಗಕ್ಕೆ ಕಾರಣವಾಯಿತು. ಬ್ರಿಟನ್ನಿನ ಕಾರ್ನ್‌ವಾಲ್‌ನಲ್ಲಿ ಶುಕ್ರವಾರ ನಡೆಯುವ ಜಿ 7 ಶೃಂಗಸಭೆಯಲ್ಲಿ … Continued

ಅಸ್ಟ್ರಾಜೆನೆಕಾ (ಕೋವಿಶೀಲ್ಡ್) ಲಸಿಕೆ ರಕ್ತಸ್ರಾವದ ಕಾಯಿಲೆಗಳಿಗೆ ಸ್ವಲ್ಪ ಹೆಚ್ಚಿನ ಅಪಾಯ ಹೊಂದಿದೆ: ಅಧ್ಯಯನ

ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲ್ಪಡುವ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ತಯಾರಿಸಿದ ಕೋವಿಡ್‌ ಲಸಿಕೆ ಪಡೆಯುವವರರಲ್ಲಿ ರಕ್ತಸ್ರಾವದ ಕಾಯಿಲೆ ಮತ್ತು ಇತರ ಅಪರೂಪದ ರಕ್ತದ ತೊಂದರೆಗಳ ಅಪಾಯ ಸ್ವಲ್ಪ ಹೆಚ್ಚಿದೆ ಎಂದು ಸಂಶೋಧಕರು ಬುಧವಾರ ವರದಿ ಮಾಡಿದ್ದಾರೆ. ಸ್ಕಾಟ್‌ಲ್ಯಾಂಡ್‌ನ 25.3ಲಕ್ಷ ವಯಸ್ಕರ ಅಧ್ಯಯನದಿಂದ ಈ ಸಂಶೋಧನೆಗಳು ತಮ್ಮ ಮೊದಲ ಪ್ರಮಾಣವನ್ನು ಅಸ್ಟ್ರಾಜೆನೆಕಾ ಲಸಿಕೆ ಅಥವಾ ಫಿಜರ್-ಬಯೋಎನ್‌ಟೆಕ್ ತಯಾರಿಸಿದವುಗಳನ್ನು ನೇಚರ್ ಮೆಡಿಸಿನ್ … Continued

ಕೋವಿಡ್ ಲಸಿಕೆ ಪೇಟೆಂಟ್ ಮನ್ನಾ ಮಾತುಕತೆ:ಇಂಚು ಮಂದೆ ಸಾಗಿದ ಡಬ್ಲ್ಯುಟಿಒ

ತಿಂಗಳುಗಳ ಚರ್ಚೆಯ ನಂತರ, ಪೇಟೆಂಟ್ ಮನ್ನಾ ಅಥವಾ ಕಡ್ಡಾಯ ಪರವಾನಗಿ ಒಪ್ಪಂದಗಳ ಮೂಲಕ ಕೋವಿಡ್ ಲಸಿಕೆಗಳು ಮತ್ತು ಚಿಕಿತ್ಸೆಗಳ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಕುರಿತಾಗಿ ಡಬ್ಲ್ಯುಟಿಒ ಸದಸ್ಯರು ಬುಧವಾರ ಮೊದಲ ಹೆಜ್ಜೆ ಇಟ್ಟರು. ಜಾಗತಿಕ ವ್ಯಾಪಾರ ಸಂಸ್ಥೆಯಲ್ಲಿನ ಎಲ್ಲ ನಿರ್ಧಾರಗಳನ್ನು ಎಲ್ಲಾ 164 ಸದಸ್ಯ ರಾಷ್ಟ್ರಗಳ ಒಮ್ಮತದಿಂದ ತಲುಪಬೇಕಾಗಿರುವುದರಿಂದ ವಿಶ್ವ ವಾಣಿಜ್ಯ ಸಂಸ್ಥೆ ತೀವ್ರ ಚರ್ಚೆಯ … Continued

ಜಾಗತಿಕ ವಿತರಣೆಗೆ ಅಮೆರಿಕದಿಂದ 50 ಕೋಟಿ ಕೋವಿಡ್ -19 ಲಸಿಕೆ ಡೋಸ್ ಖರೀದಿ

ವಿಶ್ವದಾದ್ಯಂತ ವಿತರಿಸಲು ಅಮೆರಿಕ 50 ಕೋಟಿ ಕೋವಿಡ್ -19 ಲಸಿಕೆ ಪ್ರಮಾಣ ಖರೀದಿಸಲು ಸಿದ್ಧವಾಗಿದೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ. ಪರಿಚಿತವಾಗಿರುವ ಜನರನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ಮತ್ತು ನ್ಯೂಯಾರ್ಕ್ ಟೈಮ್ಸ್, ಅಧ್ಯಕ್ಷ ಜೋ ಬಿಡನ್ ಈ ವಾರ ಬ್ರಿಟನ್‌ನಲ್ಲಿ ನಡೆದ ಜಿ -7 ಸಭೆಯಲ್ಲಿ ಫಿಜರ್-ಬಯೋಎನ್‌ಟೆಕ್ ಪ್ರಮಾಣಗಳ ಬೃಹತ್ ದೇಣಿಗೆಯನ್ನು ಔಪಚಾರಿಕವಾಗಿ ಪ್ರಕಟಿಸಲಿದ್ದಾರೆ … Continued

ಮನುಷ್ಯನ ಒಟ್ಟು ಆಯುಷ್ಯ 150 ವರ್ಷ..?

ಒಬ್ಬ ಮನುಷ್ಯನ ಆಯುಷ್ಯ ಎಷ್ಟಿರಬಹುದು? 100 ವರ್ಷ ಇದು ಸಾಮಾನ್ಯ ಉತ್ತರ. ಆದರೆ, ಕೆಲ ದೇಶಗಳಲ್ಲಿ ನೂರು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಇನ್ನು ಬದುಕಿರುವುದರಿಂದ ಮನುಷ್ಯನ ಸರಾಸರಿ ಆಯುಷ್ಯ 150 ವರ್ಷ ಇರಬಹುದೇ ಎಂಬ ಅನುಮಾನ ವಿಜ್ಞಾನಿಗಳದ್ದು. ಫ್ರೆಂಚ್ ಮೂಲದ ಮಹಿಳೆಯೊಬ್ಬರು ತಮ್ಮ 122ನೇ ವಯಸ್ಸಿನಲ್ಲೂ ಇನ್ನು ಆರೋಗ್ಯವಾಗಿರುವುದು ಇಂತಹ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. 1888ರಲ್ಲಿ … Continued

ಗಜ ಗರ್ಭ.. 10 ಶಿಶುಗಳ ಹೆತ್ತ ದಕ್ಷಿಣ ಆಫ್ರಿಕಾದ ಮಹಾತಾಯಿ..! ವೈದ್ಯರು ದೃಢಪಡಿಸಿದರೆ ವಿಶ್ವ ದಾಖಲೆ..!!

ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಒಂದೇ ಗರ್ಭಾವಸ್ಥೆಯಲ್ಲಿ 10 ಶಿಶುಗಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದಾಳೆ. ಇದು ವೈದ್ಯರಿಂದ ನಿಜವೆಂದು ಸಾಬೀತಾದರೆ, ಇದು ಗಿನ್ನೆಸ್ ವಿಶ್ವ ದಾಖಲೆ ಮುರಿಯಬಹುದು. ಪ್ರಸ್ತುತ ದಾಖಲೆ ಆಸ್ಪತ್ರೆಯಲ್ಲಿ ಒಂಭತ್ತು ಶಿಶುಗಳಿಗೆ ಜನ್ಮ ನೀಡಿದ ಮಾಲಿಯ ಹಲೀಮಾ ಸಿಸ್ಸೆ ಹೊಂದಿದ್ದಾರೆ. ಹಲೀಮಾ ನಾನ್‌ಪ್ಲೆಟ್‌ಗಳಿಗೆ ಜನ್ಮ ನೀಡಿದರೆ, 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಜೂನ್ … Continued

ಅಲ್ಝೈಮರ್ ಕಾಯಿಲೆ ಹೊಸ ಔಷಧಕ್ಕೆ ಅಮೆರಿಕ ಶರತ್ತಿನ ಅನುಮೋದನೆ

ವಾಷಿಂಗ್ಟನ್: ಮೆದುಳಿನ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುವ ಅಲ್ಝೈಮರ್ಸ್ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾಗುವ ನೂತನ ಔಷಧ ‘ಅಡುಹೆಲ್ಮ್’ಗೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಸೋಮವಾರ ಅಂಗೀಕಾರ ನೀಡಿದೆ. ಇದು 2003ರ ಬಳಿಕ ಈ ರೋಗಕ್ಕೆ ಅಮೆರಿಕದಲ್ಲಿ ಅಂಗೀಕಾರ ಪಡೆದ ಮೊದಲ ಔಷಧವಾಗಿದೆ. ಈ ಔಷಧದಿಂದ ನಿರೀಕ್ಷಿತ ವೈದ್ಯಕೀಯ ಪ್ರಯೋಜನ ಲಭಿಸಿದೆಯೇ ಎನ್ನುವ ಸಮೀಕ್ಷೆಗೆ … Continued