ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಮ್ಲಜನಕ ಬೆಡ್ ಖಾಲಿ ಇಲ್ಲ ಎಂಬ ಫಲಕ..!
ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪ ತವರು ಶಿವಮೊಗ್ಗದಲ್ಲಿ ಈಗ ಆಮ್ಲಜನಕ ಬೆಡ್ಗಳಿಗೆ ಕೊರತೆ ಉಂಟಾಗಿದೆ. ಇದನ್ನು ಪುಷ್ಟೀಕರಿಸುವಂತೆ ಶಿವಮೊಗ್ಗ ಜಿಲ್ಲಾಸ್ಪತ್ರೆ (ಮೆಗ್ಗಾನ್) ಮುಂಭಾಗ ‘ಆಮ್ಲಜನಕ ಬೆಡ್ ಇಲ್ಲ’ ಎಂದು ಫಲಕ ಹಾಕಲಾಗಿದೆ. ಈಗ ಉಸಿರಾಟದ ಸಮಸ್ಯೆ ಮತ್ತು ಆಮ್ಲಜನಕದ ತುರ್ತು ಅಗತ್ಯವಿರುವ ಕೋವಿಡ್ ಸೋಂಕಿತರಿಗೆ ಜಿಲ್ಲೆಯಲ್ಲಿ ಬೆಡ್ ಸಿಗದಂತಾಗಿದೆ. ಆದರೆ ಜಿಲ್ಲಾಡಳಿತ ಆಕ್ಸಿಜನ್ ಪ್ರಮಾಣಕ್ಕೆ ತಕ್ಕಂತೆ ಬೆಡ್ಗಳನ್ನು … Continued